ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗು ಪ್ರಿಯವಾಗಿದೆ ಮೊಬೈಲ್ ಫೋನ್(Mobile phone).

1 November 2022
Ramya M

ಮಕ್ಕಳು ಫೋನ್ ಕೈಗೆತ್ತಿಕೊಂಡರೆ ಬ್ಯಾಟರಿ ಕಾಲಿ ಆಗುವವರೆಗೂ ಗೇಮ್ (Game) ಆಡೋದನ್ನು ನಿಲ್ಲಿಸುವುದಿಲ್ಲ.

Image source : 123Rf

ಇನ್ನು ಕೆಲವರು ಚಾಟಿಂಗ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (Social Media)ಕಾಲ ಕಳೆಯುತ್ತಾರೆ.

Enter Your Description

Image source : Mopays.com

ನಿರಂತರ ಬಳಕೆಯಿಂದಾಗಿ ಬ್ಯಾಟರಿ (Battery) ಸಾಮರ್ಥ್ಯ ಕಡಿಮೆಯಾಗುತ್ತದೆ.

Image source : 123Rf

ಕೆಲವು ಫೋನ್ ಬ್ಯಾಟರಿಗಳು ನಿರಂತರ ಬಳಕೆಯಿಂದಾಗಿ ಬಿಸಿಯಾಗುತ್ತದೆ(Hot).

Image source : Depositphotos

ಇದಕ್ಕಿರುವ ಪರಿಹಾರವೆಂದರೆ ಒನ್ ಪ್ಲಸ್ ಮೊಬೈಲ್ ಕೂಲರ್(Oneplus mobile cooler).

Image source : Oneplusindia

ಕೂಲರ್ ಅನ್ನು ಫೋನ್ ಗೆ ಅಳವಡಿಸುವುದರಿಂದ ಫೋನ್ ತಂಪಾಗಿರಲು ಸಹಾಯ ಮಾಡುತ್ತದೆ.

Image source : Jiji

ಅಷ್ಟೇ ಅಲ್ಲದೆ ಮೊಬೈಲ್ ಬ್ಯಾಟರಿ ಸಾಮರ್ಥ್ಯವನ್ನು (Battery capacity) ಹೆಚ್ಚಿಸುತ್ತದೆ.

Image source : Mobigyan

ಈ ಮೊಬೈಲ್ ಕೂಲರ್ ಆನ್ಲೈನ್ ಬೆಲೆ(Online Price) ರೂ 3,299 ಆಗಿದೆ.

Image source : Aliexpress

ಇದನ್ನು ನೀವು ಒನ್ ಪ್ಲಸ್ ಡಾಟ್ ಕಾಮ್ (Oneplus.com) ಭೇಟಿ ನೀಡಿ ಕೊಂಡುಕೊಳ್ಳಬಹುದು.

Image source : Oneplusindia

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

1 November 2022
Ramya M