ಸ್ಟಾರ್ ನಾಯಕಿ (Star Actress) ಸಮಂತಾ ನಟನೆಯ ಸಿನಿಮಾ ಯಶೋದ.

08 December 2022
Ramya M

ನವೆಂಬರ್ 11 ರಂದು ಪ್ರೇಕ್ಷಕರ ಮುಂದೆ ಬಂದ ಯಶೋದ

Image source : TV9 Telugu

ಸರೋಗಸಿ ಬ್ಯಾಕ್ ಡ್ರಾಪ್‌ (Surrogacy back drop) ನಲ್ಲಿ ಬಂದ ಯಶೋದ ಸಿನಿಮಾ

Image source : infinitynetworth

ಆಸ್ಪತ್ರೆಯ ಹೆಸರು (hospital name) ವಿವಾದಕ್ಕೆ ಬಂದಿದ್ದು..ಒಟಿಟಿ ಬಿಡುಗಡೆಗೆ ತಡವಾಗಿದೆ

Image source : cinebloopers

ವಿವಾದ ಕ್ಲಿಯರ್ ಆಗಿದ್ದು ಈಗ ಓಟಿಟಿ ಗೆ ಬರಲು ಸಜ್ಜಾದ ಯಶೋದಾ(Yashoda Movie).

Image source : b4blaze

ಡಿಸೆಂಬರ್ 9 ರಂದು ಓಟಿಟಿ (OTT) ಗೆ ಬರಲು ಯಶೋದ ಸಿನಿಮಾ ರೆಡಿಯಾಗಿದೆ.

Image source : tv9marathi

ಅಮೆಜಾನ್ ಪ್ರೈಮ್‌ (Amazon Prime) ನಲ್ಲಿ ಸ್ಟ್ರೀಮಿಂಗ್‌ಗೆ ಬರಲಿರುವ ಯಶೋದ ಸಿನಿಮಾ.

Image source : duniyakamood

ಯಶೋದ ಓಟಿಟಿ ಶೋ ಗಾಗಿ ಸಮಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

Image source : TV9 Telugu

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

08 December 2022
Ramya M