ಸೌತ್ ಇಂಡಸ್ಟ್ರಿಯಲ್ಲಿ (South industry) ಮಿಂಚುತ್ತಿರುವ ನಟಿ ಹನ್ಸಿಕಾ.

17 October 2022
Ramya M

ಇವರು ದೇಶಮುದುರು(Desh amuduru) ಸಿನಿಮಾದ ಮೂಲಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು.

Image source : IMWBuzz

ಅಷ್ಟೇ ಅಲ್ಲದೆ ತಮಿಳು ಚಿತ್ರರಂಗದಲ್ಲಿಯೂ(Kollywood) ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು.

Image source : Newszone

ಬಿಂದಾಸ್ (Bindas)ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ ನಟಿ.

Image source : Herzindagi

ಆದರೆ ಇತ್ತೀಚಿನ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

Image source : 10Tv.in

ಇದೀಗ ಹನ್ಸಿಕಾ (Hansika)ಮದುವೆ ವಿಚಾರವಾಗಿ ಸುದ್ದಿ ಹರಿದಾಡುತ್ತಿದೆ.

Image source : Pintrest

ಹನ್ಸಿಕಾ ಮೋಟ್ವಾನಿ ಅವರು ಇದೇ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ.

Image source : Timetips

ರಾಜಸ್ತಾನದ ಮುಂಡೋಟಾ ಕೋಟೆಯಲ್ಲಿ(Mundota fort) ಮದುವೆಯಾಗಲಿದ್ದು.

Image source : 10Tv.in

ಮದುವೆಯ ತಯಾರಿಗಳು ಜೋರಾಗಿಯೇ ನಡೆಯುತ್ತಿದೆ.

Image source : South indian Actress

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 October 2022
Ramya M