ವಿಜಯ ಕಿರಗಂದೂರ್(vijay kiragandur) ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ.

14 October 2022
Ramya M

ಹೊಂಬಾಳೆ ಫಿಲಂಸ್ (Hombale films) ಅನ್ನು ವಿಜಯ್ ಕಿರಗಂದೂರು ಸ್ಥಾಪಿಸಿದರು.

Image source : Facebook

ನಿನ್ನಿಂದಲೇ (Ninnindale) ಸಿನಿಮಾದ ಮೂಲಕ ನಿರ್ಮಾಣಕ್ಕಿಳಿದರು.

Image source : Imdb

ಮಾಸ್ಟರ್ ಪೀಸ್ (Masterpiece) ನನ್ನು ಚಿತ್ರರಂಗಕ್ಕೆ ಕರೆತಂದ ಕಿರಗಂದೂರು.

Image source : Imdb

ರಾಜಕುಮಾರನಾಗಿ (Rajakumara) ಚಿತ್ರ ರಂಗದಲ್ಲಿ ಮೆರೆದರು .

Image source : Imdb

ಯುವರತ್ನ (Yuvarathnaa) ಗಳಂತಹ ರತ್ನಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

Image source : Imdb

ಕೆ ಜಿ ಫ್(KGF) ನಲ್ಲಿ ದೂಳೆಬ್ಬಿಸುವ ಮೂಲಕ ಪ್ಯಾನ್ ಇಂಡಿಯಾ ನಿರ್ಮಾಪಕರಾದರು .

Image source : Knowledge folk

ಕಾಂತಾರ (Kantara) ಸಿನಿಮಾದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಮತ್ತಷ್ಟು ಪ್ರಸಿದ್ದಿ ಹೊಂದಿದರು.

Hindi dekhnews.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

14 October 2022
Ramya M