ತುರ್ತು ಅವಶ್ಯಕತೆ (Urgent need) ಗಳಿಂದಾಗಿ ವೈಯಕ್ತಿಕ ಸಾಲ (Personal loan) ಪಡೆಯಬೇಕಾಗುತ್ತದೆ .

11 November 2022
Ramya M

ವಾಹನ ಖರೀದಿ (Vehicle purchase) ಅಥವಾ ಮನೆ ಕಟ್ಟುವ (Building a house) ಯೋಚನೆಯಿಂದ ಲೋನ್ ಪಡೆಯುತ್ತೇವೆ .

Image source : Kannadanews

ಸಾಲ ಪಡೆದು ಕಟ್ಟದೆ ಹೋದರೆ ಏನಾಗುತ್ತದೆ ಗೊತ್ತಾ .

Image source : Loan fynance

ವೈಯಕ್ತಿಕ ಸಾಲ (Personal loan) ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ .

Image source : Kannada news today

ಮುಂದೆ ಯಾವುದೇ ರೀತಿಯಲ್ಲೂ ನಿಮಗೆ ಸಾಲ ಸಿಗುವುದಿಲ್ಲ .

Image source : RIG 24

ವಾಹನ ಸಾಲ (Vehicle loan) ಮಾಡಿ ವಾಹನ ಕೊಂಡಿದ್ದರೆ ಅದನ್ನು ಜಪ್ತಿ ಮಾಡಲಾಗುತ್ತದೆ .

Image source : Kannada news today

ಹಾಗೆಯೇ ಗೃಹ ಸಾಲದಲ್ಲಿ (Home loan) ಮನೆಯನ್ನು ಜಪ್ತಿ ಮಾಡಲಾಗುತ್ತದೆ .

Image source : Loan mafia

ಒಟ್ಟಾಗಿ ಹೇಳುವುದಾದರೆ ನಿಮ್ಮ ಕ್ರೆಡಿಟ್ ಹಿಸ್ಟರಿ (Credit History) ಹಾಳಾಗುತ್ತದೆ .

Image source : Bullscore.com

ಎಲ್ಲಾ ಮೂಲಗಳಿಂದ ಹಣ ಪಡೆಯುವುದನ್ನು ಕಳೆದುಕೊಳ್ಳಬೇಕಾಗುತ್ತದೆ .

Image source : Pay bima

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M