ಅದರಲ್ಲೂ ಕಂಠಿ ಪಾತ್ರ ಹೆಚ್ಚಾಗಿ ಗಮನ ಸೆಳೆಯುತ್ತಿದೆ.
Image source : Celebrity bio book
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೀರೋ ಕಂಠಿ ಪಾತ್ರಧಾರಿಯ ಹೆಸರು ಧನುಷ್(Dhanush).
Image source : Kannada webdunia
ತಮ್ಮ ನಟನೆಯ ಮೂಲಕ ಇವರು ಮನೆ ಮಾತಾಗಿದ್ದಾರೆ.
Image source : Celebritybiobook
ಇವರು ಮೂಲತಃ ಕೋಲಾರ ಜಿಲ್ಲೆಯ ಸಂತೆಹಳ್ಳಿಯವರು(Santehalli).
Image source : Celebsfilmifeed
ಇವರು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ(Graduated in Engineering).
Image source : Celebrity bio book
ಧಾರಾವಾಹಿಗೂ ಮುನ್ನ 'ಅನಿರೀಕ್ಷಿತ ','18+2' ಕಿರುಚಿತ್ರಗಳನ್ನು ಹಾಗೂ 'ನನ್ನ ನಗು' ಹಾಡಿನ ಆಲ್ಬಮ್ ಅನ್ನು ಮಾಡಿದ್ದಾರೆ.
Image source : Celebritybiobook
ಸದ್ಯದಲ್ಲೇ ಇವರು ಬೆಳ್ಳಿತೆರೆ ಮೇಲೆ(On the silver screen) ಕಂಡುಬಂದರು ಅಚ್ಚರಿ ಇಲ್ಲ.
Image source : celebsfilmifeed