ಪರ್ಸನಲ್ ಲೋನ್ (Personal Loan) ಯಾವ ಕಾರಣಗಳಿಗೆ ತಗೋಬೇಕು.

11 November 2022
Ramya M

ಮನೆ ಖರೀದಿ (Buy Home), ಕಾರು ಖರೀದಿ (Buy Car), ಭೂಮಿ (Land) ಮುಂತಾದ ಖರೀದಿಗೆ ಸಾಲದ ಅಗತ್ಯವಿದೆ.

Image source : Wtechni

ಖರ್ಚು-ವೆಚ್ಚಗಳ (Expenses) ಬಹ್ಹೆ ಗಮನಹರಿಸಿದರೆ ಸಾಲ ಮಾಡುವುದೇ ಬೇಡ.

Image source : Mahi vlogs

ಸೂಕ್ತ ಕಾರಣಕ್ಕೆ (Take Loan For Good Reason) ಸಾಲ ತೆಗೆದುಕೊಳ್ಳಿ.

Image source : RIG24

ವೈದ್ಯಕೀಯ ತುರ್ತುಸ್ಥಿತಿಗಳು (For Medical Emergencies Purpose).

Image source : Bank fiber

ಸಣ್ಣ ಸಾಲಗಳ ಹೊರೆ ಹೆಚ್ಚಾದಾಗ (For Pay Small Loans).

Image source : Business with all

ಮದುವೆ, ಹಬ್ಬದಂತಹ ಕಾರ್ಯಕ್ರಮಗಳಿಗೆ (For Celebrations).

Image source : DS Photography

ಶಿಕ್ಷಣ ಶುಲ್ಕ, ಟ್ಯೂಷನ್ ಶುಲ್ಕ ಪಾವತಿಗಾಗಿ (For Education, Tuition Fees).

Image source : Loan and Finance

ಇತರ ಬಿಲ್‌ಗಳು, ವೆಚ್ಚಗಳಿಗಾಗಿ (For Bills, Daily Expenses).

Image source : Bima loan

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M