ಕಾಂತಾರ (Kantara) ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

25 October 2022
Ramya M

ರಿಷಬ್ ಶೆಟ್ಟಿ (Rishabh Shetty) ನಿರ್ದೇಶ ಹಾಗು ಅಭಿನಯಿಸಿರುವ ಕಾಂತಾರ ಎಲ್ಲೆಡೆ ಸುದ್ದಿಯಾಗುತ್ತಲೇ ಇದೆ.

Image source : Kiddan

ಕಾಂತಾರ ಪ್ಯಾನ್ ಇಂಡಿಯಾ (Pan India) ಸಿನಿಮಾ ವಾಗಿ ಪರಭಾಷೆಗಳಲ್ಲೂ ಬಾಕ್ಸ್ ಆಫೀಸ್ ಹಿಟ್ ಕಲೆಕ್ಷನ್ ಆಗುತ್ತಿದೆ.

Image source : OTT play

ಈ ಹಿನ್ನೆಲೆಯಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡಿದೆ ಚಿತ್ರತಂಡ.

Image source : Dekh news

ಬಿಡುಗಡೆಯಾಗಿ 3 ವಾರಗಳಾಗುತ್ತಿದ್ದರು ಚಿತ್ರದ ಟಿಕೆಟ್ ದೊರೆಯುವುದು ಬಹಳ ಕಷ್ಟವಾಗಿದೆ.

Image source : Dekh news

ಇದೇ ಕಾರಣಕ್ಕೆ ಬಂಪರ್ ಅವಕಾಶವೊಂದನ್ನು(Bumper Offer) ಚಿತ್ರತಂಡ ಅಭಿಮಾನಿಗಳ ಮುಂದಿಟ್ಟಿದೆ.

Image source : Hindi me suchna

ಕಾಂತಾರ ಇಷ್ಟರಲ್ಲೇ ಓ ಟಿ ಟಿ (OTT) ಯಲ್ಲಿ ಬಿಡುಗಡೆಯಾಗಲಿದೆ.

Image source : Cine josh

ಮುಂದಿನ ತಿಂಗಳು ನವೆಂಬರ್ 4ಕ್ಕೆ ಅಮೆಜಾನ್ ಪ್ರೈಮ್ (Amazon Prime) ನಲ್ಲಿ ಬಿಡುಗಡೆಯಾಗಲಿದೆ.

Image source : Bio

ಇನ್ನು ಇಷ್ಟ ಬಂದಾಗೆಲ್ಲ ಕಾಂತರಾ ಸಿನಿಮಾವನ್ನು ವೀಕ್ಷಿಸಬಹುದು.

Image source : Bollywood ki baten

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

25 October 2022
Ramya M