ಸ್ಮಾರ್ಟ್ ಫೋನ್ ಹ್ಯಾಕ್ (Hack) ಆದಾಗ ಅದರಲ್ಲಿ ಕೆಲವು ಚಿಹ್ನೆಗಳು ಕಾಣಿಸುತ್ತವೆ.

27 November 2022
Ramya M

ನಿಮ್ಮ ಫೋನ್‌ನಲ್ಲಿ ಈ ಚಿಹ್ನೆಗಳು (Symbols) ಗೋಚರಿಸಿದರೆ, ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದರ್ಥ.

Image source : phandroid

ಫೋನ್ ಹ್ಯಾಕ್ ಮಾಡಿದಾಗ, ಬ್ಯಾಟರಿ (Battery) ಸಾಮಾನ್ಯಕ್ಕಿಂತ ವೇಗವಾಗಿ ಕೊನೆಗೊಳ್ಳುತ್ತದೆ.

Image source : biographypadhe

ಹ್ಯಾಂಡ್ಸೆಟ್ ವೇಗ (Handset speed) ಕಡಿಮೆಯಾಗುತ್ತದೆ.ಅಂದರೆ,ನಿಧಾನವಾಗಿ ಕೆಲಸ ಮಾಡುತ್ತದೆ ಮತ್ತು ಬಿಸಿಯಾಗುತ್ತದೆ.

Image source : arunachalsic

ಫೋನ್ ಯೂಸ್ ಮಾಡುವಾಗ ಅನೇಕ ಅಪ್ಲಿಕೇಶನ್ (Applications) ಗಳು ಮುಚ್ಚಲ್ಪಡುತ್ತವೆ.

Image source : history-computer

ಆಗಾಗ್ಗೆ ಫೋನ್ ಸ್ವತಃ ಆಫ್ ಮತ್ತು ಆನ್ ಆಗುತ್ತಿರುತ್ತದೆ.

Image source : Techhistory

ಡೇಟಾ (Data) ಬೇಗ ಕೊನೆಗೊಳ್ಳುತ್ತದೆ. ಡೇಟಾ ಬಿಲ್ ಸಾಮಾನ್ಯಕ್ಕಿಂತ ಹೆಚ್ಚು ಬರುತ್ತದೆ.

Image source : biographypadhe

ನೀವು ಫೋನ್ ಬಳಸದೇ ಇರುವಾಗಲೂ ನಿಮ್ಮ ಕ್ಯಾಮರಾ ಅಥವಾ ಮೈಕ್ ನೋಟಿಫಿಕೇಶನ್ ಲೈಟ್ ಆನ್ ಆಗಿರುತ್ತದೆಯೇ?

Image source : bytecodeindia

ಇದು ಹ್ಯಾಕಿಂಗ್ (Hacking) ಅನ್ನು ಸೂಚಿಸುತ್ತದೆ. ಈ ಮೇಲಿನ ಎಲ್ಲಾ ಚಿಹ್ನೆಗಳು ಫೋನ್ ಹ್ಯಾಕ್ ಆಗಿದೆ ಎಂದು ಸೂಚಿಸುತ್ತದೆ.

Image source : desijankari

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

27 November 2022
Ramya M