100 ಕೋಟಿ ಕ್ಲಬ್ (100 Crore Club) ಪ್ರವೇಶಿಸಿದ ವಿಕ್ರಮ್ ವೇದ ಚಿತ್ರ.

09 October 2022
Ramya M

ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್ (Hrithik Roshan) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಇತ್ತೀಚಿನ ಚಿತ್ರ.

Image : Times Of India

ಇದು ತಮಿಳಿನ ಸೂಪರ್ ಹಿಟ್ ಚಿತ್ರ 'ವಿಕ್ರಂ ವೇದ'ದ (Vikram Vedha) ರಿಮೇಕ್ ಆಗಿದೆ.

Image : Times Of India

ಪುಷ್ಕರ್-ಗಾಯತ್ರಿ ಹಂಡಿ ಅವರೇ ರಿಮೇಕ್ ಅನ್ನು ಸಹ ನಿರ್ದೇಶಿಸಿದ್ದಾರೆ.

Image : Man's World India

ಭಾರೀ ನಿರೀಕ್ಷೆಗಳ ನಡುವೆ ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಚಿತ್ರ.

Image : Hondi Buz

ಮೊದಲ ಪ್ರದರ್ಶನದಿಂದಲೇ ಪಾಸಿಟಿವ್ ಟಾಕ್‌ (Positive Talk) ಪಡೆದಿದೆ.

Image : Film Companion

ಈ ಚಿತ್ರವು ಇತ್ತೀಚೆಗೆ ಹೊಸ ಮೈಲಿಗಲ್ಲು ಸಾಧಿಸಿದೆ.

Image : Times Of India

ವಿಕ್ರಂ ವೇದ ಚಿತ್ರ 100 ಕೋಟಿ ಕ್ಲಬ್‌ಗೆ (Collections) ಸೇರ್ಪಡೆಯಾಗಿದೆ.

Image : Times Of India

ಈ ಚಿತ್ರದ ಬಜೆಟ್ (Budget) ಅಂದಾಜು 175 ಕೋಟಿ ರೂ.

Image : Man's World India

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123kannada.in

09 October 2022
Ramya M