ಟಾಲಿವುಡ್ ನ ರೌಡಿ ಹೀರೋ ವಿಜಯ್ ದೇವರಕೊಂಡ (Vijay Devarakonda).

28 October 2022
Ramya M

ಟಾಲಿವುಡ್ ಅಷ್ಟೇ ಅಲ್ಲದೆ ಫ್ಯಾನ್ ಇಂಡಿಯಾ (Pan India) ಹೀರೋ ಆಗಿ ಮಿಂಚುತ್ತಿರುವ ನಟ.

Image source : TV9telugu

ರಶ್ಮಿಕಾ (Rashmika) ಜೊತೆಗಿನ ಸಂಬಂಧದ ಬಗ್ಗೆ ಪದೇ ಪದೇ ಸುದಿಯಾಗುತ್ತಿದ್ದರು.

Image source : Cinebloopers

ಇದೀಗ ಸಮಂತಾ (Samantha) ಜೊತೆಗಿನ ಪ್ರೀತಿ ವಿಷಯ ಬಿಚ್ಚಿಟ್ಟ ವಿಜಯ್ ದೇವರಕೊಂಡ.

Image source : TV9telugu

ಇತ್ತೀಚೆಗೆ ಸಮಂತಾ ನಟನೆಯ ಯಶೋಧ ಸಿನಿಮಾದ ಟ್ರೈಲರ್ (Trailer) ಬಿಡುಗಡೆಯಾಗಿತ್ತು.

Image source : TV9telugu

ಈ ಚಿತ್ರದ ತೆಲುಗು ಟ್ರೈಲರ್ ಅನ್ನು ವಿಜಯ್ ದೇವರಕೊಂಡ ಟ್ವಿಟರ್ (Twitter) ಮೂಲಕ ಬಿಡುಗಡೆ ಮಾಡಿದರು.

Image source : Tupaki

ಜೊತೆಗೆ ಸಮಂತಾ ಮೇಲಿನ ಪ್ರೀತಿಯನ್ನು ಅವರು ಹೇಳಿಕೊಂಡಿದ್ದಾರೆ.

Image source : B4blaze

ನಾನು ನನ್ನ ಕಾಲೇಜು ದಿನಗಳಲ್ಲಿ (Collage Days) ಸಮಂತಾ ಅವರನ್ನು ತೆರೆಯ ಮೇಲೆ ನೋಡಿದೆ.

Image source : The hill times

ಆಗಲೇ ಆಕೆಯ ಮೇಲೆ ನನಗೆ ಪ್ರೀತಿ ಆಗಿತ್ತು, ಸಮಂತಾ ನನ್ನ ಮೊದಲ ಕ್ರಷ್ (First Crush) ಎಂದಿದ್ದಾರೆ.

Image source : Movie galleri.net

ಜೊತೆಗೆ ಯಶೋಧ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಟ್ವೀಟ್ ಮಾಡಿದ್ದಾರೆ.

Image source : Tollywood.net

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

28 October 2022
Ramya M