ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರ ನಿಶ್ಚಿತಾರ್ಥ.

25 November 2022
Ramya M

ಈಗ ಈ ವಿಚಾರಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ.

Image source : thecelebsclub

ಇದು ಮನೆ ನೋಡುವ ಶಾಸ್ತ್ರ ಅಷ್ಟೇ ಎಂದ ವೈಷ್ಣವಿ ಗೌಡ.

Image sorce : Pinterest

ವಿದ್ಯಾಭರಣ್ (Vidyabharan) ಜೊತೆ ವೈಷ್ಣವಿ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ವೈರಲ್.

Image source : wikijay

ಕೇವಲ ತಾಂಬೂಲ ಬದಲಾಯಿಸಿದ್ದು, ಎಂಗೇಜ್ಮೆಂಟ್ (Engagement) ನಡೆದಿಲ್ಲ ಎಂದು ಹೇಳಿದ್ದಾರೆ.

Image source : Twitter

ಈಗ ಮತ್ತೊಂದು ವಿವಾದ ವಿದ್ಯಾಭರಣ್ ಅವರ ಮಾಜಿ ಗರ್ಲ್​ಫ್ರೆಂಡ್ ಚರ್ಚೆ ಶುರುವಾಗಿದೆ.

Image source : news18.com

ಈ ಕಾರಣಕ್ಕೆ ಮದುವೆ ವಿಚಾರ (Marriage issue) ಮುಂದೂಡಿಕೆ ಮಾಡಿದ್ದಾರೆ

Image source : thecelebsclub

ಮುಂದಿನ ನಿರ್ಧಾರವನ್ನು ವೈಷ್ಣವಿಗೆ ಬಿಟ್ಟಿರುವುದಾಗಿ ಅವರ ತಂದೆ ಹೇಳಿದ್ದಾರೆ.

Image source : Pinterest

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123KKannada

25 November 2022
Ramya M