ಒಂದೇ ನಂಬರ್ ನಿಂದ ಎರಡು ಫೋನ್ ನಲ್ಲಿ ವಾಟ್ಸಪ್ (WhatsApp) ಬಳಕೆ.

15 November 2022
Ramya M

ವಾಟ್ಸಪ್ ಇತ್ತೀಚೆಗೆ ಹೊಸ ಫೀಚರ್ಸ್ (New features) ಗಳನ್ನು ಪರಿಚಯಿಸುತ್ತಿದೆ.

Image source : Kannada news today

ಕಂಪಾನಿಯನ್ ಮೋಡ್ (Companion mode) ವೈಶಿಷ್ಟ್ಯದೊಂದಿಗೆ ಬರುತ್ತಿದೆ ವಾಟ್ಸಾಪ್.

Image source : Kannada news today

ಒಂದೇ ಸಿಮ್ (SIM) ಬಳಸಿ ಎರಡು ಖಾತೆಗಳನ್ನು ತೆರೆಯಬಹುದು.

Image source : aadarshgyan

ಒಂದೇ ವಾಟ್ಸಪ್ ನಂಬರ್ ಅನ್ನು ಎರಡು ಸ್ಮಾರ್ಟ್ ಫೋನ್ (Smartphones) ಗಳಲ್ಲಿ ಬಳಸಬಹುದಾಗಿದೆ.

Image source : Kannada news

ಬೀಟಾ ಆವೃತ್ತಿಯನ್ನು (Beta version) ಬಿಡುಗಡೆ ಮಾಡುತ್ತಿದೆ ವಾಟ್ಸಾಪ್.

Image source : sidtechtalks

ಕ್ಯೂಆರ್ ಕೋಡ್ (QR code) ಮೂಲಕ ಎರಡನೇ ಮೊಬೈಲ್ ಗೆ ಲಿಂಕ್ ಮಾಡಬಹುದು.

Image source : seekrewards

ಇನ್ನೊಂದು ಮೊಬೈಲ್ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಾಟ್ಸಾಪ್ (WhatsApp) ಪ್ರವೇಶಿಸುಬಹುದು.

Image source : TV9 Telugu

ವಾಟ್ಸಾಪ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ (Google Play Store) ನ ಮೂಲಕ ಡೌನ್ಲೋಡ್ ಮಾಡಿ.

Image source : pngegg

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

15 November 2022
Ramya M