ವೊಡಾಫೋನ್ ಐಡಿಯಾ (Vodafone Idea) ದಲ್ಲಿ ಸಖತ್ ಆಫರ್‌ ಲಭ್ಯವಿದೆ.

5 December 2022
Ramya M

ಈ ಕೊಡುಗೆ ಡಿಸೆಂಬರ್ 15 ರವರೆಗೆ ಇರುತ್ತದೆ.

Image source : theviralnewslive

ವೊಡಾಫೋನ್ ಐಡಿಯಾ ಈ ಕೊಡುಗೆಗಾಗಿ ಲೂಡೋ ಟೋರ್ನಮೆಂಟ್(Ludo Tournament) ನಡೆಸುತ್ತಿದೆ.

Image source : Techly 360

ಇದರ ಹೆಸರು ಎಕ್ಸ್‌ಪ್ರೆಸ್ ಲೂಡೋ ಟೋರ್ನಮೆಂಟ್(Express Ludo Tournament).

Image source : coolztricks

ನಿಮ್ಮ ಸ್ಮಾರ್ಟ್‌ಫೋನ್‌ (Smartphone) ನಲ್ಲಿರುವ ವಿಐಐ ಆಪ್‌ನಲ್ಲಿನ ವಿಐ ಆಟಗಳು ಪ್ಲಾಟ್ಫಾರ್ಮ್ ಮೂಲಕ ನೀವು ಈ ಟೋರ್ನಮೆಂಟ್‌ನಲ್ಲಿ ಭಾಗವಹಿಸಬಹುದು.

Image source : APK pure

ರ್ಯಾಂಕಿಂಗ್ (ranking) ಆಧರಿತ ಟೋರ್ನಮೆಂಟ್‌ಗಳಲ್ಲಿ ಭಾಗವಹಿಸಿದವರಲ್ಲಿ ಲಕ್ ಇರುವವರಿಗೆ ಉಚಿತವಾಗಿ ಲಂಡನ್ ಹೋಗೋ ಚಾನ್ಸ್ ಸಿಗುತ್ತದೆ.

Image source : Google

ಇತರ ಪಾರ್ಟಿಸಿಪೆಂಟ್‌ಗಳಿಗೆ ಪ್ರತಿದಿನ ಅಮೆಜಾನ್ ವೋಚರ್‌ಗಳು (Amazon Voucher) ಸಹ ಸಿಗುತ್ತವೆ.

Image source : hindigyan24

ಪ್ರವಾಸ ಎರಡು ದಿನ ಇರುತ್ತದೆ. ಫ್ಲೈಟ್ ಟಿಕೆಟ್ (Flight ticket) , ಬಸ್ ಮುಂತಾದವುಗಳನ್ನು ಕಂಪನಿಯೇ ನೋಡುತ್ತದೆ.

Image source : theboutiqueadventurer

ಟೋರ್ನಮೆಂಟ್‌ನಲ್ಲಿ ವಿಜೇತರಾಗಿ ನಿಂತವರ ಹೆಸರುಗಳನ್ನು ಕಂಪನಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಿಲ್ಸ್‌ನಲ್ಲಿ (Social media handles) ಪ್ರಕಟಿಸುತ್ತದೆ .

Image source : vidhia

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

5 December 2022
Ramya M