ಆಪರೇಷನ್ ಅಲಮೇಲಮ್ಮ(Operation Alamelamma)ಯೂಟರ್ನ್ ಕನ್ನಡ ಸಿನಿಮಾಗಳಲ್ಲಿ ನಟಿಸಿ ದಂತಹ ನಟಿ .

31 October 2022
Ramya M

ಈಗೀಗ ಬಾಲಿವುಡ್ (Bollywood) ಕಡೆಯಿಂದ ಹೆಚ್ಚು ಅವಕಾಶಗಳು ಒಲಿದು ಬರುತ್ತಿದೆ.

Image source : Mwallpapers

ಮಿಲನ್ ಟಾಕೀಸ್(Milan Talkies) ಎಂಬ ಬಾಲಿವುಡ್ ನ ಚಿತ್ರದಲ್ಲಿ ನಟಿಸಿದ್ದಾರೆ .

Image source : Tv18 Telugu News

ಸದ್ಯ ಬಾಲಿವುಡ್ ನ ಲೆಟರ್ ಟು ಮಿನಿಸ್ಟರ್(Letter to Minister) ಚಿತ್ರದಲ್ಲಿ ನಟಿಸುತ್ತಿದ್ದಾರೆ .

Image source : TV18 telugu

ಈ ಚಿತ್ರವು ಕೌಟುಂಬಿಕ ಚಿತ್ರವಾಗಿದ್ದು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ .

Image source : Tv9 telugu

ಸದ್ಯಕ್ಕೆ ಶ್ರದ್ಧಾ ಶ್ರೀನಾಥ್(Shraddha srinath)ಬಹುಭಾಷಾ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ .

Image source : Tv9 telugu

ಕನ್ನಡದಲ್ಲಿ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿರುವ ಶ್ರದ್ಧಾ ಶ್ರೀನಾಥ್.

Image source : News 18 telugu

ತಮ್ಮ ನಟನೆಯಿಂದ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ(Filmfare Award)ಪಡೆದಿದ್ದಾರೆ.

Image source : Pinterest

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

31 October 2022
Ramya M