ಟಿವಿಎಸ್ (TVS) ತನ್ನ ಹೊಸ ರೋನಿನ್ 225 ಬೈಕ್ ಅನ್ನು ಬಿಡುಗಡೆ ಮಾಡಿದೆ

21 November 2022
Ramya M

ರೋನಿನ್ ಬೈಕ್‌ (Ronin 225 bike) ನ ಆರಂಭಿಕ ಬೆಲೆ ರೂ.1.49 ಲಕ್ಷಗಳು

Image source : financestock

ಬೈಕ್ ಬಣ್ಣದ ರೂಪಾಂತರಗಳು: ಮಿಂಚಿನ ಕಪ್ಪು(Shiny black), ಮ್ಯಾಗ್ಮಾ ಕೆಂಪು (Magma Red)ಬಣ್ಣ.

Image source : wheelsupdates

ರೋನಿನ್ ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, Tear drop fuel tank ಅನ್ನು ಒಳಗೊಂಡಿದೆ

Image source : wheelsupdates

ಬೈಕ್ 3750 ಆರ್‌ಪಿಎಂನಲ್ಲಿ 20 ಎನ್‌ಎಂ ಗರಿಷ್ಠ ಟಾರ್ಕ್ (Tark) ಹೊಂದಿದೆ.

Image source : wheelsupdates

ಟಿವಿಎಸ್ ರೋನಿನ್ 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಅಳವಡಿಸಲಾಗಿದೆ.

Image source : vocalclick

ಗ್ರಾಹಕರು ಈ ಬೈಕ್ ಅನ್ನು ಗಂಟೆಗೆ ಗರಿಷ್ಠ 120 ಕಿಮೀ ವೇಗ(120 Km Speed) ದಲ್ಲಿ ಓಡಿಸಬಹುದು.

Image source : hindiqueries

ಈಗಾಗಲೇ ಬೈಕ್ ನ ಬುಕಿಂಗ್ ಆರಂಭವಾಗಿದೆ .

Image source : wheelsupdates

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

21 November 2022
Ramya M