ತ್ರಿಶಾ ಕೃಷ್ಣನ್ ( Trisha Krishnan)ಟಾಲಿವುಡ್ ನ ಗಾರ್ಜಿಯಸ್ ಹೀರೊಯಿನ್.

1 November 2022
Ramya M

2003ರಲ್ಲಿ ನೀ ಮನಸು ನಾಕು ತೆಲುಸು (Nee manasu Naaku telusu) ಸಿನಿಮಾದ ಮೂಲಕ ಪರಿಚಯವಾದ ನಟಿ.

Image source : Mwallpapers

ನಂತರ ಬ್ಯಾಕ್ ಟು ಬ್ಯಾಕ್(Back to back) ಸಿನಿಮಾಗಳಲ್ಲಿ ಕಾಣಿಸಿಕೊಂಡರು.

Image source : Telugu Rajyam

ಇತ್ತೀಚಿಗಷ್ಟೇ ಪೊನ್ನಿಯನ್ ಸೆಲ್ವಂ 1 (Ponniyan selvam-1)ನಲ್ಲಿ ತ್ರಿಶಾರ ಲುಕ್ ಗೆ ಅಭಿಮಾನಿಗಳು ಫಿದಾ.

Image source : Telugu Rajyam

ಈ ನಡುವೆ ತ್ರಿಶಾ ಕೃಷ್ಣನ್ ಅವರ ಮದುವೆ (Marriage)ಬಗ್ಗೆ ಪ್ರಶ್ನೆಗಳು ಹರಿದಾಡುತ್ತಿದೆ.

Image source : B4blaze

ಅದಕ್ಕೆ ತ್ರಿಶಾ ಉತ್ತರಿಸಿದ್ದು, ಮದುವೆ ನನ್ನ ವಯಕ್ತಿಕ , ಸದ್ಯಕ್ಕೆ ಯೋಚನೆ ಮಾಡಿಲ್ಲ ಎಂದಿದ್ದಾರೆ.

Image source : OTTplay

ನನ್ನ ಸ್ನೇಹಿತರಲ್ಲಿ(Friends) ಮದುವೆ ಆಗಿ ತುಂಬಾ ಜನ ಖುಷಿಯಾಗಿಲ್ಲ, ಮಕ್ಕಳಿಗೋಸ್ಕರ ಜೊತೆಯಾಗಿದ್ದಾರೆ ಅಷ್ಟೇ.

Image source : Telugu bucket

ಇನ್ನೂ ಸ್ವಲ್ಪ ಜನ ಮಧ್ಯದಲ್ಲೇ ವಿಚ್ಛೇದನ (Devorce)ಪಡೆಯುತ್ತಿದ್ದಾರೆ.

Image source : OTTplay

ಈತರಹದ ಸಂಬಂಧ ನನಗೆ ಬೇಡ,ಜೀವನ ಪೂರ್ತಿ ಜೊತೆಯಾಗಿರುವಂತ ಹುಡುಗನಿಗಾಗಿ ಕಾಯುತ್ತಿದ್ದೇನೆ.

Image source : OTTplay

ಆದ್ದರಿಂದಲೇ ನನ್ನ ಮದುವೆ ತಡವಾಗುತ್ತಿದೆ ಎಂದು ತ್ರಿಷಾ ಸ್ಪಷ್ಟಪಡಿಸಿದ್ದಾರೆ.

Image source : TV9telugu

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

1 November 2022
Ramya M