ಜಾಗತಿಕ ಮಟ್ಟದಲ್ಲಿ ಕಾಂತಾರ (Kantara) ಸಂಚಲನ ಮೂಡಿಸಿದೆ .

23 November 2022
Ramya M

ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಕಾಂತಾರ ಸೂಪರ್ ಹಿಟ್(Super hit).

Image source : mallurepost

ಬರಿ ಮಾತಿನಿಂದಲೇ ಕಲೆಕ್ಷನ್ ಗಳ ಮಳೆ ಸುರಿಸುತ್ತಿರುವ ಕಾಂತಾರ

Image source : holagi

ರೂ.15 ಕೋಟಿಯಲ್ಲಿ ನಿರ್ಮಾಣಗೊಂಡ ಕಾಂತಾರ.. ರೂ.400 ಕೋಟಿ ಗಳಿಕೆ (400 crore earnings).

Image source : mallurepost

ಕಾಂತಾರದಲ್ಲಿ ರಿಷಭ್ ಶೆಟ್ಟಿ ಜೊತೆಗಿನ ಸಪ್ತಮಿ ಗೌಡ ನಟನೆಗೆ ಭೇಶ್ ಎಂದ ಜನತೆ .

Image source : mallurepost

ಯಾವ ಮೇಕಪ್ ಇಲ್ಲದೆ ನ್ಯಾಚುರಲ್ ಆಗಿ ಕಾಣಿಸಿಕೊಂಡ ಸಪ್ತಮಿ.

Image source : holagi

ಕಾಂತಾರ ಹಿಟ್ ಆಗಿದ್ದು ಸಪ್ತಮಿ ಗೌಡಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ .

Image source : gyangoal

ಅಭಿಷೇಕ್‌ ಅಂಬರೀಶ್ (Abhishek Ambarish) ಜೊತೆ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ ಸಪ್ತಮಿ ಗೌಡ .

Image source : jagranimages

ಎಸ್ ಕೃಷ್ಣ (S Krishna) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ .

Image source : Twitter

1990 ಹಿನ್ನೆಲೆಯಲ್ಲಿ ಸಾಗುವ ಪ್ರೇಮ ಕಥಾಚಿತ್ರ ಇದಾಗಿದೆ .

Image source : zeenews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

23 November 2022
Ramya m