ಬೇರೆ ಯಾರು ಅಲ್ಲ ಕಣ್ರೀ, ಅದೇ ಕಲರ್ಸ್ ಕನ್ನಡ (Colors Kannada)ವಾಹಿನಿಯ ಗೊಂಬೆ.

1 November 2022
Ramya M

ಲಕ್ಷ್ಮಿ ಬಾರಮ್ಮ (Lakshmi Baramma) ಧಾರವಾಹಿಯ ಗೊಂಬೆ ಪಾತ್ರಧಾರಿ ನೇಹಾ ಗೌಡ.

Image source : LabuWiki

ನೇಹಾ ಧಾರವಾಹಿಗೆ ಬರುವ ಮುನ್ನ ಮಾಡೆಲ್ (Model) ಆಗಿದ್ದರು.

Image source : Labuwiki

ನೇಹಾ ಗೌಡ (Neha Gowda) ಅವರ ಮೊದಲ ಧಾರವಾಹಿ ಲಕ್ಷ್ಮೀ ಬಾರಮ್ಮ

Image source : Labu wiki

ಇಷ್ಟೇ ಅಲ್ಲದೆ ನೇಹಾ ತಮಿಳಿನ ಕಲ್ಯಾಣ ಪರಿಸು (Kalyana parisu) ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Image source : Labuwiki

ಹಾಗೆಯೇ ತೆಲುಗಿನಲ್ಲಿ ಸ್ವಾತಿ ಚಿನುಕುಲು (Swathi Chinukulu) ಧಾರಾವಾಹಿಯನ್ನು ಮಾಡಿದ್ದಾರೆ.

Image source :tamil entertainment

ಇವರು ಬಿಗ್ ಬಾಸ್ 3 ಮತ್ತು 9 (Bigboss-3 and 9) ನೇ ಸೀಸನ್ ಸ್ಪರ್ಧಿಯಾಗಿದ್ದರು.

Image source : Mallurepost

ಬಿಗ್ ಬಾಸ್ ಸೀಸನ್ 9 ರಲ್ಲಿ ನೇಹಾ ಗೌಡ ರ ಡ್ರೆಸ್ಸಿಂಗ್ ಸ್ಟೈಲ್ (Dressing style) ನೋಡಿ ನೆಟ್ಟಿಗರು ಇಷ್ಟ ಪಟ್ಟಿದ್ದರು.

Image source : Pinterest

ನೇಹಾ ಗೌಡರ ಫೋಟೋಗೆ ಕೆಲವು ಮಂದಿ ಕಮೆಂಟ್ (Comment) ಮಾಡಿದ್ದು ಯಾವ ಹೀರೋಯಿನ್ ಗು ಕಡಿಮೆ ಇಲ್ಲ ಎಂದಿದ್ದಾರೆ.

Image source : Labuwiki

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

1 November 2022
Ramya M