ಜೂನ್ 8 1996 ರಂದು ಜನಿಸಿದ ಸಪ್ತಮಿ ಗೌಡ(Saptami Gowda).

18 October 2022
Ramya M

ಎಸ್ ಕೆ ಉಮೇಶ್ ದೊಡ್ಡಿ(S.K.Umesh doddi) ಮತ್ತು ಶಾಂತಾ ಮಾದಯ್ಯ(Shantha madaiah) ಜೋಡಿಯ ಮುದ್ದಾದ ಮಗಳು.

Image source : Twitter

ತಂದೆ ಎಸ್ ಕೆ ಉಮೇಶ್ ದೊಡ್ಡಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿ(ACP) ಕಾರ್ಯನಿರ್ವಹಿಸುತ್ತಿದ್ದಾರೆ.

Image source : Times of India

ಸಪ್ತಮಿ ಬೆಂಗಳೂರಿನ ಬಾಲ್ಡ್ವಿನ್(Baldwin) ಗರ್ಲ್ಸ್ ಹೈಸ್ಕೂಲ್ನಲ್ಲಿ ಓದಿದರು.

Image source : Xappie

ನಂತರ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (bengalore institute of technology)ಸಿವಿಲ್ ಇಂಜಿನಿಯರ್ ಓದಿದ್ದಾರೆ.

Image source : celebsfilmyfeed

ಸಪ್ತಮಿ ರಾಷ್ಟ್ರೀಯ ಮಟ್ಟದ(National level) ಈಜುಗಾರ್ತಿಯೂ ಆಗಿದ್ದಾರೆ.

Image source : Mallure post

ಪಾಪ್ ಕಾರ್ನ್ ಮಂಕೀ ಟೈಗರ್(Pop corn monkey tiger) ಸಿನೆಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು

Image source : Mallurepost

ನಂತರ ಕಾಂತರಾ(Kantara) ಸಿನಿಮಾದಲ್ಲಿ ಲೀಲಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಸಪ್ತಮಿ ಗೌಡ

Image source : Mallurpost

ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಬ್ಲಾಕ್ ಬಸ್ಟರ್(Block buster) ಸಿನಿಮಾವಾಗಿ ಮುನ್ನುಗ್ಗುತ್ತಿದೆ.

Image source : Malluepost

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

18 October 2022 < br> Ramya M