ನಟಿ ಸಮಂತಾ (Samantha) ಅಭಿನಯದ ಯಶೋದಾ (Yashodha) ಸಿನಿಮಾ ಸೂಪರ್ ಹಿಟ್ ಆಗಿದೆ.

18 November 2022
Ramya M

ಈ ಸಿನಿಮಾದ ಬಗ್ಗೆ ವಿದೇಶಗಳಲ್ಲೂ (Even abroad) ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Image source : NTV Telugu

ಇತ್ತೀಚೆಗೆ ಸಂದರ್ಶನ (Interview) ಒಂದರಲ್ಲಿ ಕೆಲವು ವಿಚಾರ ಹಂಚಿಕೊಂಡ ಸಮಂತಾ.

Image source : B4blaze

ತಾವು ತಿರಸ್ಕರಿಸಿದ (Rejected) ಮೂರು ಬಿಗ್ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿದ್ದಾರೆ.

Image source : Tv9Telugu

ಈ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.

Image source : theprimetime

ಸಮಂತಾ ತಿರಸ್ಕರಿಸಿದ ಮೊದಲ ಸಿನಿಮಾ ವಿಕ್ರಮ್ (Chiyaan vikram) ನಟನೆಯ ಐ (I movie).

Image source : B4blaze

ಎರಡನೇ ಸಿನಿಮಾ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾವನ್ನು (Pushpa Cinema) ತಿರಸ್ಕರಿಸಿದರು.

Image source : TV9Telugu

ಮೂರನೆಯದಾಗಿ ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ (Pathan movie) ತಿರಸ್ಕರಿಸಿದ್ದರು.

Image source : B4blaze

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

18 November 2022
Ramya M