ಕನ್ನಡದ ಚಿತ್ರರಂಗದ ಕ್ಯೂಟ್ ಹುಡುಗಿ ಆಶಿಕಾ ರಂಗನಾಥ್ (Ashika Ranganath).

31 October 2022
Ramya M

ಕ್ರೇಜಿಬಾಯ್ (Crazyboy) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ.

Image source : TV9 Telugu

ನಂತರ ರಾಜು ಕನ್ನಡ ಮೀಡಿಯಮ್ (Raju Kannada Medium) ಮತ್ತು ರಾಂಬೊ 2 ಸಿನಿಮಾದ ಮೂಲಕ ಹೆಸರು ಗಳಿಸಿದರು.

Image source : NTnews.com

ಪ್ರಸ್ತುತ ಕನ್ನಡದ ಹಲವಾರು ಪ್ರಾಜೆಕ್ಟ್ (Project) ಗಳಲ್ಲಿ ಬ್ಯುಸಿಯಾಗಿದ್ದಾರೆ.

Image source : Imagedesi

ಇತ್ತೀಚೆಗೆ ಆಶಿಕಾ ಗೆ ಟಾಲಿವುಡ್(Tollywood) ಮತ್ತು (Kollywood) ಕಾಲಿವುಡ್ನಿಂದ ಆಫರ್ ಗಳು ಬಂದಿವೆ.

Image source : Pinterest

ತೆಲುಗಿನ ಕಲ್ಯಾಣ್ ರಾಮ್ (Kalyan Ram) ಜೊತೆ ನಟಿಸಲಿದ್ದಾರೆ ಆಶಿಕಾ.

Image source : Xappie

ತಮಿಳಿನಲ್ಲಿ ಸಿದ್ದಾರ್ಥ್ (Siddharth) ಜೊತೆ ಚಿತ್ರಕ್ಕೆ ಸಹಿ ಹಾಕಿದ್ದು ಇತ್ತೀಚಿಗಷ್ಟೇ ಮುಹೂರ್ತ ನಡೆದಿದೆ.

Image source : Xappie

ಶಾಲಾ ದಿನಗಳಲ್ಲಿ ಸಿದ್ದಾರ್ಥ್ ನನ್ನ ಕ್ರಶ್ (Crush) ಆಗಿದ್ದರು ಎಂದ ಆಶಿಕಾ.

Image source : Indian celeb blog

ಈಗ ಅವರೊಟ್ಟಿಗೆ ಸಿನಿಮಾ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಆಶಿಕಾ ಹೇಳಿದ್ದಾರೆ.

Image source : NT news.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

31 October 2022
Ramya M