ಜೋಶ್(Josh) ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪೂರ್ಣ.

25 October 2022
Ramya M

ಜೋಶ್ ಸಿನಿಮಾದಲ್ಲಿ ಮೀನಾ(Meena) ಎಂಬ ಪಾತ್ರ ಮಾಡಿ ಫೇಮಸ್ ಆಗಿದ್ದರು.

Image source : Behindwood.com

ಇದಾದ ನಂತರ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ ನಟಿ.

Image source : Breezemasti

ತೆಲುಗು(Telegu) ಹಾಗೂ ತಮಿಳಿನಲ್ಲಿ(Tamil) ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

Image source : Filmyforest.com

ನಂತರದ ದಿನಗಳಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಜಡ್ಜ್(Judge) ಆಗಿದ್ದರು.

Image source : StarsUnfolded

ಇದೀಗ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ.

Image source : Pinterest

ಖ್ಯಾತ ನಟಿ ಪೂರ್ಣ ಅಲಿಯಾಸ್ ಶಮ್ನಾ ಕಾಸಿಂ (Shamna kasim)ವೈವಾಹಿಕ ಜೀವನಕ್ಕೆ ಸಜ್ಜಾಗಿದ್ದಾರೆ.

Image source : Cinispot.net

ಉದ್ಯಮಿ ಶಾನಿದ್ ಆಸಿಫ್ ಅಲಿ (Shanid Asif Ali) ಜೊತೆ ಪೂರ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Image source : Pinterest

ದುಬೈನಲ್ಲಿ ಪೂರ್ಣ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

Image source : LabuWiki

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

25 October 2022
Ramya M