ಡಾಲಿ ಧನಂಜಯ್ (Dolly Dhananjay) ನಟನೆಯ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

28 October 2022
Ramya M

ಈ ನಡುವೆ ಸಿನಿಮಾ ವಿವಾದಗಳಿಗೆ (to disputes) ಆಸ್ಪದವಾಗಿದೆ.

Image source : OTT play

ಡಾಲಿ ಧನಂಜಯ್ ರ ಹೆಡ್ ಬುಷ್ (Headbush) ಸಿನಿಮಾ ಎರಡು ಕಾರಣಗಳಿಂದಾಗಿ ವಿವಾದಕ್ಕೆ ತುತ್ತಾಗಿದೆ.

Image source : The new indian express

ಸಿನಿಮಾದಲ್ಲಿ ಕರಗ (Karaga) ಮತ್ತು ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎಂದು ಆರೋಪ.

Image source : Times of india

ಎರಡು ವಿವಾದಗಳ ಕುರಿತು ಪ್ರತಿಕ್ರಿಯೆ (Response) ನೀಡಿದ ಧನಂಜಯ್.

Image source : Vistara news

ತಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ ಹಾಗೂ ಅವಮಾನ ಕೂಡ ಮಾಡಿಲ್ಲ ಎಂದ ನಟ.

Image source : Fab promo codes

ಸಿನಿಮಾ ನೋಡಿ ನಂತರ ಮಾತನಾಡಿ ಎಂದು ಕೇಳಿಕೊಂಡಿದ್ದರು.

Image source : South fans

ಆದರೂ ಪ್ರತಿಭಟನೆ (Protest)ಮಾತ್ರ ನಿಲ್ಲಲಿಲ್ಲ, ಫಿಲಂ ಚೇಂಬರ್ ಗೂ ದೂರು ಸಲ್ಲಿಸಿದ್ದಾರೆ.

Image source : Twitter

ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ (Press conference) ಮಾಡಿದ ಧನಂಜಯ್ ಕ್ಷಮೆಯಾಚಿಸಿದ್ದಾರೆ.

Image source : Filmy.today

ಈ ಸಮಯದಲ್ಲಿ ಅಭಿಮಾನಿಗಳು ನಾವು ಡಾಲಿ ಧನಂಜಯ್ ಪರವಾಗಿದ್ದೇವೆ ಎಂದು ಧ್ವನಿ ಎತ್ತಿದ್ದಾರೆ.

Image source : The new indian express

ಧನಂಜಯ್ ಫೋಟೋ ಜೊತೆಗೆ #WeStandWithDhananjaya ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.

Image source : CelebrityBioBook

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

28 October 2022
Ramya M