ಪುಟ್ಟ ಕನಸಿಟ್ಟು ಬಂದು ಸಾಗರದಷ್ಟು ಯಶಸ್ಸು (Block buster) ಕಂಡ ಕಾಂತಾರ ಚಿತ್ರ

16 October 2022
Ramya M

ಕಳೆದ ಸೆಪ್ಟೆಂಬರ್ 30 ರಂದು ಬಿಡುಗಡೆಗೊಂಡ ಚಿತ್ರ ಸಂಚಲನ (Record creates) ಮೂಡಿಸುತ್ತಿದೆ

Image source : Trending tales

ಕೇವಲ 15 ದಿನಗಳಲ್ಲಿ ಕನ್ನಡ ಒಂದರಲ್ಲೇ ರೂ.92 ಕೋಟಿಗೂ ಹೆಚ್ಚು ಕಲೆಕ್ಷನ್(Collection) ಮಾಡಿದೆ

Image source : factmafia

ಹಿಂದೆ ಕೆಜಿಎಫ್ ಮಾಡಿದ್ದ ದಾಖಲೆಯನ್ನು,(KGF records) ಭರ್ಜರಿ ಕಲೆಕ್ಷನ್ ಮೂಲಕ ಅಳಿಸಿ ಹಾಕಿದೆ

Image source : Topchandu

ಕಾಂತರಾ ಸ್ಯಾಂಡಲ್ ವುಡ್(Sandalwood) ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿದೆ

Image source : Bio

ಇಷ್ಟಕ್ಕೆ ನಿಲ್ಲದೆ ವಿದೇಶಗಳಲ್ಲಿಯೂ(Abroad) ಉತ್ತಮ ಕಲೆಕ್ಷನ್ ಮಾಡುತ್ತಿದೆ

Image source : hindi dekh news .com

15 ದಿನಗಳಲ್ಲಿ ಕಾಂತಾರ ಚಿತ್ರ ರೂ.150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ

Image source : MrRecent

ಈ ಸಿನಿಮಾ ಮಾಡಲು ತಗುಲಿದ ವೆಚ್ಚ (CInema budget)ತಿಳಿದರೆ ಆಶ್ಚರ್ಯ ಪಡುತ್ತೀರ

Image source : Techvish

ನೂರಾರು ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿರುವ ಈ ಚಿತ್ರದ ಬಜೆಟ್ (Making budget) ಕೇವಲ 16 ಕೋಟಿ

Image source : Hindi me suchna

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 October 2022
Ramya M