ವಿಶ್ವದಾದ್ಯಂತ ಕಾಂತಾರ (Kantara) ಅಬ್ಬರ ಜೋರಾಗಿದೆ.

29 October 2022
Ramya M

ಬಿಡುಗಡೆಯಾಗಿ 30 ದಿನ ಪೂರೈಸಿರುವ ಕಾಂತಾರ 200 ಕೋಟಿ ಕ್ಲಬ್ (200 crore club) ಸೇರಿದೆ.

Image source : Bollywood ki baten

ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ಹಿಟ್ ಲಿಸ್ಟ್ (Hit list) ಸೇರಿರುವ ಕಾಂತಾರ.

Image source : Kidaan

ಕಾಂತಾರ ಸಿನಿಮಾ ವನ್ನು ಚಿತ್ರರಂಗದ ಹಲವಾರು ಸ್ಟಾರ್ ನಟ ನಟಿಯರು ಮೆಚ್ಚಿಕೊಂಡು ಕೊಂಡಾಡಿದ್ದಾರೆ.

Image source : Factmafia

ಚಿತ್ರವನ್ನು ವೀಕ್ಷಿಸಿದ ನಟ ನಟಿಯರು ರಿಷಬ್ ಶೆಟ್ಟಿ (Rishabh Shetty) ಅವರನ್ನು ಭೇಟಿಯಾಗಿ ಅಭಿನಂದಿಸಿದ್ರು.

Image source : Xappie

ಇತ್ತೀಚೆಗೆ ಕಾಂತರಾ ಸಿನಿಮಾ ನೋಡಿದ ರಜನಿಕಾಂತ್ (Rajinikanth) ರಿಷಬ್ ರನ್ನು ಕೊಂಡಾಡಿದ್ದರು.

Image source : Hindihealthguide

Enter Your Text

Enter Your Description

Image source : Hindihealthguide

"ಕಾಡುಬೆಟ್ಟು ಶಿವ "ರಿಷಬ್ ಶೆಟ್ಟಿಗೆ ತಲೈವಾ ಸನ್ಮಾನ ಮಾಡಿದ್ದಾರೆ.

Image source : Vkannada news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

29 October 2022
Ramya M