ಹೋಂಡಾ (Honda) ಡಿಸೆಂಬರ್ ತಿಂಗಳ ಕಾರು ಡಿಸ್ಕೌಂಟ್ ಕೊಡುಗೆಗಳನ್ನು ಘೋಷಿಸಲಾಗಿದೆ.

4 December 2022
Ramya M

ಈ ಕಾರು ಖರೀದಿಸಲು ಭಾವಿಸುವವರಿಗೆ ಇದು ಒಳ್ಳೆಯ ಚಾನ್ಸ್ ಎಂದು ಹೇಳಬಹುದು.

Image source : Tech trends

ಹೋಂಡಾ ಡಬ್ಲ್ಯೂಆರ್‌ವಿ (Honda WRV) ಮಾದರಿಯ ಕಾರ್ ಮೇಲೆ ರೂ. 72,340 ಕಡಿಮೆಯಾಗುತ್ತಿದೆ.

Image source : hindimoj

ಹೋಂಡಾ ಸಿಟಿ 5 (Honda City 5) ಕಾರ್ ಮೇಲೆ ರೂ. 72,145 ವರೆಗೆ ಇಳಿಕೆ ಪಡೆಯಬಹುದು.

Image source : mmtotaledu

ಹೋಂಡಾ ಅಮೇಜ್ (Honda Amaze) ಕಾರ್ ಮೇಲೆ ಇಯರ್ ಎಂಡ್ ಡಿಸ್ಕೌಂಟ್ ರೂಪದಲ್ಲಿ ರೂ. 43,144 ವರೆಗೆ ಇಳಿಕೆ ಪಡೆಯಬಹುದು.

Image source : mahivlogs

ಹೋಂಡಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ (Honda Premium Hatchback)ಕಾರ್ ಮೇಲೆ ರೂ. 37 ಸಾವಿರ ಇಳಿಕೆ ಪಡೆಯಬಹುದು.

Image source : wheelsupdates

ಈ ಆಫರ್‌ಗಳು ಕಾರು ಮಾದರಿ, ವೆರಿಯಂಟ್, ಡೀಲರ್‌ಶಿಪ್, ಪ್ರದೇಶ ಮುಂತಾದ ಅಂಶಗಳ ಮೇಲೆ ಪ್ರತಿದಿನ ಬದಲಾಗುತ್ತವೆ.

Image source : GIro dos motors

ಆದ್ದರಿಂದ ಶೋರೂಮ್‌ಗೆ ಹೋಗಿ ಆಫರ್ ನ ಸಂಪೂರ್ಣ ವಿವರಗಳನ್ನು ತಿಳಿಯಿರಿ.

Image source : lokbharat

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

4 December 2022
Ramya M