NPCI ಪೋರ್ಟಲ್‌ನಲ್ಲಿ ದೂರು ನೀಡಿ

09 December 2022
Ramya M

UPI ಅಪ್ಲಿಕೇಶನ್‌ (UPI App) ನ ಯಾವುದೇ ಗ್ರಾಹಕ ಸೇವಾ ಸಹಾಯವಿಲ್ಲದಿದ್ದರೆ.. ನೀವು NPCI ಪೋರ್ಟಲ್‌ನಲ್ಲಿಯೂ ದೂರು ನೀಡಬಹುದು.

Image source : nextbigwhat

NPCI ಅಧಿಕೃತ ವೆಬ್‌ಸೈಟ್ (website) ಗೆ ಹೋಗಿ

Image source : telanganatoday

ಈಗ 'ನಾವು ಏನು ಮಾಡುತ್ತೇವೆ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

Image source : sarkariupdateup

ನಂತರ UPI ಮೇಲೆ ಟ್ಯಾಪ್ ಮಾಡಿ. ಮುಂದಿನ ಬಟನ್ ಮೇಲೆ ಟ್ಯಾಪ್ ಮಾಡಿ.

Image source : knowledgetour

ವಿವಾದ ಪರಿಹಾರ (Dispute resolution) ಕಾರ್ಯವಿಧಾನವನ್ನು ಆಯ್ಕೆಮಾಡಿ

Image source : notebanao

UPI ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟು ದಿನಾಂಕ, ಇ-ಮೇಲ್ ಐಡಿ ಮೊಬೈಲ್ ಸಂಖ್ಯೆ ಸೇರಿದಂತೆ ನಿಮ್ಮ ಎಲ್ಲಾ ವಹಿವಾಟಿನ ವಿವರಗಳನ್ನು ನಮೂದಿಸಿ.

Image source : technicalmitra

ದೂರಿಗೆ ಕಾರಣವಾಗಿ 'ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ' ಆಯ್ಕೆಮಾಡಿ.

Image source : gyaangranth

ನಿಮ್ಮ ದೂರನ್ನು ಸಲ್ಲಿಸಿ.

Image source : skillinfo

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

09 December 2022
Ramya M