ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಹೀರೋಯಿನ್ ಶ್ರೀನಿಧಿ ಶೆಟ್ಟಿ (Srinidhi Shetty).

16 November 2022
Ramya M

KGF ಸಿನಿಮಾದ ಮೂಲಕ ಬೆಳ್ಳಿತೆರೆಗೆ (Silver screen) ಪಾದಾರ್ಪಣೆ ಮಾಡಿದರು .

Image source : Pinterest

ಇವರು ಮಿಸ್ ಸುಪ್ರಾ ನ್ಯಾಷನಲ್ 2016 (Miss Supra National 2016) ರ ವಿಜೇತೆ .

Image source : Times of india

ಇವರು ಮಿಸ್ ಕರ್ನಾಟಕ 2015 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು .

Image source : Pinterest

ಶ್ರೀನಿಧಿ ಮೂಲತಃ ಮಾಡೆಲ್ (Model) ಆಗಿದ್ದಾರೆ .

Image source : Reddit

ಆಗಾಗ ಹೊಸ ಫೋಟೋಶೂಟ್ (Photoshoot) ಗಳ ಮೂಲಕ ಕಾಣಿಸಿಕೊಳ್ಳುವ ನಟಿ .

Image source : Duniyaka mode

ಮಾಡೆಲಿಂಗ್ ನಲ್ಲಿರುವ ಕಾರಣ ಹಾಟ್ ಅಂಡ್ ಬೋಲ್ಡ್ ಫೋಟೋಶೂಟ್ ಮಾಡಿಸಿದ ನಟಿ .

Image source : Cable freetv

ಇತ್ತೀಚೆಗೆ ಬಿಕಿನಿ ತೊಟ್ಟು ಫೋಟೋಶೂಟ್ ಗೆ ಪೋಸ್ ನೀಡಿದ್ದಾರೆ ಶ್ರೀನಿಧಿ ಶೆಟ್ಟಿ .

Image source : Times o india

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಹೆಚ್ಚು ವೈರಲ್ ಆಗುತ್ತಿವೆ .

Image source : Times of india

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 November 2022