ಶ್ರೀಲೀಲಾ ಸದ್ಯ ರವಿತೇಜ (Ravitheja) ಜೊತೆ ಧಮಾಕಾ (Dhamaaka) ಚಿತ್ರದಲ್ಲಿ ನಟಿಸುತ್ತಿದ್ದಾರೆ.
Image source : mallurepost
ರಾಮ್ (Ram Potineni) ಬೋಯಪತಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಶ್ರೀಲೀಲಾ
Image source : TV9 Telugu
ಮೊದಲ ಚಿತ್ರಕ್ಕೆ ಕೇವಲ 5 ಲಕ್ಷ ಸಂಭಾವನೆ (Remuneration) ತೆಗೆದುಕೊಂಡಿದ್ದ ಶ್ರೀಲೀಲಾ,
Image source : TV9 Telugu
ಇದೀಗ ಶ್ರೀಲೀಲಾ ಅವರ ಸಂಭಾವನೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
Image source : mallurepost
ಹೊಸ ಚಿತ್ರಗಳ ಆಫರ್ (Offer) ಬರುತ್ತಿದ್ದು ನಿರ್ದೇಶಕರ ಬಳಿ ಒಂದು ಕೋಟಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರಂತೆ.
Image source : NTV telugu
ಶ್ರೀಲೀಲಾ ಪದೇ ಪದೇ ಸಂಭಾವನೆ ಹೆಚ್ಚಿಸುತ್ತಿದ್ದು ಇದೀಗ ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ.
Image source : chitrambhalare