ನಿರ್ದೇಶಕ ರಾಘವೇಂದ್ರ ರಾವ್ (Raghavendra Rao) ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದ ಶ್ರೀಲೀಲಾ

12 October 2022
Ramya M

ಒಂದೇ ಒಂದು ಸಿನಿಮಾದಿಂದ ಒಳ್ಳೆಯ ಜನಪ್ರಿಯತೆ ಪಡೆದರು

Image source : Namaste telengana

ಶ್ರೀಲೀಲಾ ಸದ್ಯ ರವಿತೇಜ(Raviteja) ಜೊತೆ ಧಮಾಕಾ ಚಿತ್ರದಲ್ಲಿ ನಟಿಸುತ್ತಿದ್ದಾರೆ

Image source : Namaste telengana

ಈದೀಗ ನಟಿಗೆ ಇನ್ನೊಂದು ಬಂಪರ್ ಆಫರ್(Bumper offer)....

Image source : Namaste telengana

ಏನ್ ಟಿ ಆರ್ (NTR) ಜೊತೆ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ

Image source : TV9 Telugu

ಕೊರಟಾಲ ಶಿವ ನಿರ್ದೇಶನದ ಸಿನೆಮಾದಲ್ಲಿ ಶ್ರೀಲೀಲಾ

Image source : TV9telugu

ಸಿನಿಮಾ ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿದ್ದು ನವೆಂಬರ್ ನಿಂದ ಶೂಟಿಂಗ್ ನಡೆಯಲಿದೆ

Image source ; Namasthelengan

ಶ್ರೀಲೀಲಾ ಕೈಯಲ್ಲಿ ಈಗಾಗಲೇ 7 ಚಿತ್ರಗಳಿವೆ

Image source : namasthe telengana

ಇನ್ನಷ್ಟು ಮನೋರಂಜನೆಯ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

12 October 2022
Ramya M