ಮನೆ ತೆಗೆದುಕೊಳ್ಳುವವರಿಗೆ ಬಂಪರ್ ಆಫರ್ .

29 November 2022
Ramya M

ಬಡ್ಡಿ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳ ಕಡಿತ ವಿಧಿಸಿದೆ.

Image source : Success in hindi

ಬ್ಯಾಂಕ್ ಆಫ್ ಬರೋಡಾ ದಲ್ಲಿ ಈಗ ಹೋಮ್ ಲೋನ್ಸ್‌ (Homeloans) ಮೇಲೆ ಬಡ್ಡಿ ದರ 8.25 ಶೇಕಡಾದಿಂದ ಪ್ರಾರಂಭವಾಗುತ್ತಿದೆ.

Image source : wizardcybercafe

ಡಿಸೆಂಬರ್ 31 ರವರೆಗೆ ಈ ಕೊಡುಗೆ ಲಭ್ಯವಿರುತ್ತದೆ.

Image source : secureservercdn

ಹೆಚ್ಚುವರಿ ಪ್ರಾಸೆಸಿಂಗ್ ಶುಲ್ಕದಿಂದ (Processing Fee) ಕೂಡ ಅವಕಾಶ ನೀಡುತ್ತದೆ.

Image source : soch ka safar

360 ತಿಂಗಳವರೆಗೆ ಈಎಂಐ (EMI) ಹಾಕುವ ಅವಕಾಶ ಒದಗಿಸಿದೆ .

Image source : Vakli Search

ಪಾರ್ಟ್ ಪೇಮೆಂಟ್ ಚಾರ್ಜ್ (Part Payment Charge) ಕೂಡ ಇದ್ದು, ಡೋರ್ ಟು ಡೋರ್ ಸೇವೆ ಪಡೆಯಬಹುದು.

Image source : softfeed

ಕಡಿಮೆ ಡಾಕ್ಯುಮೆಂಟೇಶನ್‌ನೊಂದಿಗೆ ಲೋನ್ ಪಡೆಯಬಹುದು.

Image source : Oyeara.com

ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಿ,ಕನಿಷ್ಠ ವಯಸ್ಸು 21. ಸಿಬಿಲ್ ಸ್ಕೋರ್ 701 ಅಥವಾ ಹೆಚ್ಚಿನದ್ದಾಗಿರಬೇಕು.

Image source : scripbox

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

29 November 2022
Ramya M