ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಸೋನು ಗೌಡ (Sonu Gowda).

26 October 2022
Ramya M

ವೈರಲ್ ಆಗುತ್ತಿದೆ ಸೋನು ಗೌಡ ರವರ ಮೀ ಟೂ (Me Too) ಆರೋಪ.

Image source ; V Kannada news

ಈ ವಿಚಾರವಾಗಿ ಸೋನು ಸಂದರ್ಶನದ (Interview) ವೇಳೆ ಹೇಳಿಕೊಂಡಿದ್ದಾರೆ.

Image source : V Kannada news

ಆಡಿಷನ್ (Audition) ನಲ್ಲಿ ಭಾಗವಹಿಸಲು ಹೋದಾಗ ಈ ಅನುಭವವಾಗಿದೆ.

Image source : Celebs filmifeed

ನಿರ್ಮಾಪಕರೊಬ್ಬರು (Producer) ಸೋನು ಗೌಡ ಮೈ ಕೈ ಮುಟ್ಟಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ.

Image source : Celebs filmifeed

ಆದರೆ ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Image source : Celebs Filmifeed

ಇತ್ತೀಚೆಗೆ ಕೇವಲ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸೋನು.

Image source : Starswiki

ಸಾಮಾಜಿಕ ಜಾಲತಾಣಗಳಲ್ಲಿ (Social Media) ಟ್ರೊಲ್ ನ ಕಂಟೆಂಟ್ ಆಗಿದ್ದಾರೆ ಸೋನು ಗೌಡ.

Image source : Newzpanada

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 October 2022
Ramya M