ಬಿಗ್ ಬಾಸ್(Bigboss)ಶೋ ಬಗ್ಗೆ ಎಲ್ಲರಿಗೂ ವಿಶೇಷ ಆಸಕ್ತಿ ಮತ್ತು ಕುತೂಹಲ ಇದೆ

Enter Your Description

17 October 2022
Ramya M

ಪ್ರತಿ ವೀಕೆಂಡ್ (Weekend) ಕಿಚ್ಚ ಸುದೀಪ್ ಅವರನ್ನು ನೋಡುವ ಸಲುವಾಗಿ ಬಿಗ್ ಬಾಸ್ ನೋಡುತ್ತಾರೆ

Image source : Buddy4knowledge

ಈಗ ಕನ್ನಡದಲ್ಲಿ 9ನೇ ಸೀಸನ್ (Season) ಭರ್ಜರಿಯಾಗಿ ಸಾಗುತ್ತಿದೆ

Image source : Buddy4knowledge

ಬಿಗ್ ಬಾಸ್ ಮನೆ ಮಂದಿ ಈಗ 4ನೇ ವಾರಕ್ಕೆ ಕಾಲಿಟ್ಟಿದ್ದಾರೆ

Image source ; Buddy4knowledge

ಇದೀಗ ಮನೆಯಿಂದ ಮೂರು ಸ್ಪರ್ಧಿಗಳು ಎಲಿಮಿನೇಟ್ (Eliminate) ಆಗಿದ್ದಾರೆ

Image source : Tribune india

ಏನೇ ಇದ್ದರೂ ಮನೆಯಲ್ಲಿ ಒಂದು ಅಂಶ ಮಿಸ್ ಆಗುತ್ತಿದೆ ಎಂದು ವೀಕ್ಷಕರಿಗೆ ಅನಿಸುತ್ತಿದೆ

Image source : Adrise digital

ಈ ಸೀಸನ್ ನಲ್ಲಿ ಹೆಚ್ಚು ಸುದ್ದಿ ಹಾಗೂ ಗಾಸಿಪ್ (Gossip) ಗಳು ಕೂಡ ಇಲ್ಲ

Image source : Vkannadanews

ಹಾಗಾಗಿ ವೈಲ್ಡ್ ಕಾರ್ಡ್ (Wildcard) ಎಂಟ್ರಿ ಮೂಲಕ ಒಬ್ಬ ಸ್ಪರ್ಧಿ ಮನೆಯೊಳಗೆ ಬರುತ್ತಿದ್ದಾರೆ

Image source : Vkannadanews

ಆ ಸ್ಪರ್ಧಿ ಬೇರ್ಯಾರು ಅಲ್ಲ ಸೋನು ಶ್ರೀನಿವಾಸ್ ಗೌಡ(Sonu Gowda)

Image source : Vkannadanews

ಈ ವಿಚಾರ ಕೇಳಿ ಸೋನು ಅಭಿಮಾನಿಗಳಿಗೆ ಬಹಳ ಸಂತೋಷ ಆಗಿದೆ

Image source : Vkannadanews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 October 2022
Ramya M