ಆಧಾರ್ ಕಾರ್ಡ್ ಅಪ್ಡೇಟ್ ವಿಷಯದಲ್ಲಿ ಹಲವಾರು ಅನುಮಾನಗಳು(Doubts).

24 November 2022
Ramya M

10 ವರ್ಷಗಳ ಕಾಲ ಆಧಾರ ಅಪ್‌ಡೇಟ್ ಕಡ್ಡಾಯವಲ್ಲ(Not mandatory).

Image source : rojgargyaan

ಈ ಸುದ್ದಿಯನ್ನು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನಿಸಬೇಡಿ.

Image source : gyaangranth

ಆಧಾರ ಅಪ್ಡೇಟ್ ಮಾಡಲು ಸಿಂಪಲ್ ಸ್ಟೆಪ್ಸ್.

Image source : jansevayojan

https://myaadhaar.uidai.gov.in/ ಪೋರ್ಟಲ್‌ನಲ್ಲಿ ಓಪನ್ ಮಾಡಬೇಕು.

Image source : gyaangranth

ಆಧಾರ ಸಂಖ್ಯೆ ನಮೂದಿಸಿ ಲಾಗ್ ಬೇಕು.

Image source : storyasset

ಆನ್‌ಲೈನ್ ಅಪ್‌ಡೇಟ್ ಸೇವೆಗಳ (Online update services)ಮೇಲೆ ಕ್ಲಿಕ್ ಮಾಡಬೇಕು.

Image source : cloudfront

ಆ ನಂತರ ಅಪ್ಡೇಟ್ ಆಧಾರ್ ಆನ್ಲೈನ್ ​​(Aadhaar Online) ಮೇಲೆ ಕ್ಲಿಕ್ ಮಾಡಬೇಕು.

Image source : encrypted

ಆಧಾರ್ ನವೀಕರಿಸಲು ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಬೇಕು.

Image source : marathionline

ಹೆಸರು, ಜೆಂಡರ್, ಹುಟ್ಟಿದ ದಿನಾಂಕ, ಅಡ್ರಸ್ ಆಯ್ಕೆಗಳಲ್ಲಿ ಒಂದು ಆಯ್ಕೆಯನ್ನು ಆರಿಸಬೇಕು.

Image source : encrypted

ಅಗತ್ಯ ಡಾಕ್ಯುಮೆಂಟ್ಸ್ (Documents) ಅಪ್ಲೋಡ್ ಮಾಡಿ ಪೇಮೆಂಟ್ ಮಾಡಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

Image source : gkbooks

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

24 November 2022
Ramya M