ಶೃತಿ ಹರಿಹರನ್ (Shruti Hariharan) ಹೆಸರು ಕೇಳುತ್ತಿದ್ದಂತೆ ನೆನಪಾಗುವುದು ಮೀ ಟೂ (Me Too)ವಿವಾದ.

31 October 2022
Ramya M

ತಮ್ಮದೇ ಆದ ರೀತಿಯಲ್ಲಿ ನಟಿಸಿ ಗಮನ ಸೆಳೆದಿದ್ದ ಶ್ರುತಿ(Shruti).

Image source : Flickr

ಮೂಗುತಿ ಸುಂದರಿ ತಮ್ಮ ನಗುವಿನಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು ಎಂದರೆ ತಪ್ಪಾಗಲಾರದು.

Image source : Magazines50.com

ಗಾಂಧಿನಗರದಲ್ಲಿ (Gandhinagar) ಬಹು ಬೇಡಿಕೆಯಿದ್ದ ನಟಿಯಾಗಿದ್ದರು.

Image source : Kalyan yasasvi

ಆದರೆ ಮೀ ಟೂ (Me Too) ವಿವಾದದ ನಂತರ ಅವಮಾನ ಅನುಭವಿಸಿದ್ದ ನಟಿ ವಿದೇಶಕ್ಕೆ (abroad)ಹಾರಿದರು.

Image source : Celenote

ಕೆಲ ವರ್ಷದ ನಂತರ ತಮಗೆ ಮದುವೆಯಾಗಿ (Get married) ಮಗು ಇರುವ ವಿಷಯ ತಿಳಿಸಿದರು.

Image source : Behence

ಇದಾದ ನಂತರವೂ ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆ ಇಟ್ಟಿದ್ದ ಶ್ರುತಿ ಹರಿಹರನ್.

Image source : Behance

ಕಿರುತೆರೆ ಒಂದರಲ್ಲಿ (Judge) ಆಗಿ ಕ್ಯಾಮೆರಾ ಗೆ ಕಾಣಿಸಿಕೊಳ್ಳುತ್ತಾರೆ.

Image source : Behance

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಶ್ರುತಿ ಹರಿಹರನ್.

Image source : Behance

ಆದರೆ ಈಗಲೂ ಕೆಲ ಜನರು ಶೃತಿ ಹರಿಹರನ್ ಹಳೆ ಫೋಟೋಗಳನ್ನು ಹಾಕಿ,ಅಪಹಾಸ್ಯ (ridicule) ಮಾಡುತ್ತಿದ್ದಾರೆ.

Image source : Plumeria

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

31 October 2022
Ramya M