ಸೋಶಿಯಲ್​ ಮೀಡಿಯಾದಲ್ಲಿ (Social media) ಶ್ರೀಯಾ ಸಖತ್​ ಆಕ್ಟಿವ್.

05 November 2022
Ramya M

ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ನಟಿ.

Image source : Mirchi 9

ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ನಟಿ ಶ್ರೀಯಾ ಶರಣ್(Shriya Sharan).​

Image source : APN News

ಬಹುಭಾಷೆಯಲ್ಲಿ (Multi language) ಸಿನಿಮಾ ಮಾಡಿ ಶ್ರೀಯಾ​ ಸೈ ಎನಿಸಿಕೊಂಡಿದ್ದಾರೆ.

Image source : APN News

ಇಂದಿಗೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಶ್ರೀಯಾ.

Image source : APN News

ಹೆಚ್ಚಾಗಿ ಬ್ಯಾಕ್​​ಲೆಸ್​ (Backless)ಮತ್ತು ಗ್ಲಾಮರಸ್ (Glamorous)ಫೋಟೋಶೂಟ್ ನತ್ತ ವಾಲಿದ ​ಶ್ರೀಯಾ.

Image source : Cinebloopers

ಗ್ಲಾಮರಸ್​ (Glamorous)ಫೋಟೋಶೂಟ್​ ಮಾಡಿಸುವಲ್ಲಿ ಶ್ರೀಯಾ ಎಂದಿಗೂ ಹಿಂದುಳಿಯುವುದಿಲ್ಲ.

Image source : Cinebloopers

40 ವಯಸ್ಸಾದರೂ ಶ್ರೀಯಾ ಶರಣ್​ ಕೈಯಲ್ಲಿ ಅನೇಕ ಆಫರ್​ಗಳಿವೆ.

Image source : APN News

ಕನ್ನಡದ ‘ಕಬ್ಜ’ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

Image source : Kollywood zone

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

05 November 2022
Ramya M