ಅಂತೂ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಬದಲಾದ ಸಪ್ತಮಿ ಗೌಡ (Sapthami Gowda).

14 October 2022
Ramya M

ಲೀಲಾ (Leela) ಪಾತ್ರ ಮಾಡಿರುವ ಸಪ್ತಮಿ ಗೌಡಗೆ ಇದು ಮೊದಲ ಸಿನಿಮಾ.

Image source : Wallpaper crave

ಈ ಸಿನಿಮಾದಲ್ಲಿ ಸಪ್ತಮಿ ಗೌಡ ನಿರ್ವಹಿಸಿದ್ದು ಡಿಗ್ಲಾಮರ್ (Deglamour) ಪಾತ್ರ.

Image source : mallure post

ಈ ಪಾತ್ರದಲ್ಲಿ ಸಪ್ತಮಿ ಹೇಗೆ ಕಾಣುತ್ತಾರೆ ಎನ್ನುವುದು ಮೊದಲು ತಲೆಬಿಸಿ ಆಗಿತ್ತಂತೆ.

Image source : Udayavani

ನಾನು ಎರಡು ಕಡೆ ಮೂಗು ಚುಚ್ಚಿಕೊಳ್ಳಲು ಕಾರಣ ರಿಷಬ್ (Rishabh Shetty) ಎಂದ ಸಪ್ತಮಿ.

Image source : Mallure post

ಬರೋಬ್ಬರಿ ಒಂದು ತಿಂಗಳ ಕಾಲ ಸಪ್ತಮಿಗೆ ರಿಷಬ್ (Rishabh Shetty) ತರಬೇತಿ ನೀಡಿದ್ದಾರೆ.

Image source : Filmifeed

ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ (house full) ಪ್ರದರ್ಶನ ಕಾಣುತ್ತಿದೆ.

Image source : filmifeed

ಸದ್ಯದಲ್ಲೇ ನೂರು ಕೋಟಿ ಕ್ಲಬ್ (Hundred Crore Club) ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ.

Image source : Mallurepost

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

14 October 2022
Ramya M