ರಾಕಿಂಗ್ ಸ್ಟಾರ್ (Rocking star) ಯಶ್ ಜೂನಿಯರ್ ಯಶ್ ರೊಂದಿಗೆ ಸಕ್ಕತ್ ಫೋಟೋಶೂಟ್ ಮಾಡ್ಸಿದ್ದಾರೆ.

31 October 2022
Ramya M

ತಮ್ಮ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರು ಕುಟುಂಬಕ್ಕಾಗಿ (Family) ಹೆಚ್ಚು ಸಮಯವನ್ನು ಮೀಸಲಿಡುತ್ತಾರೆ ಯಶ್.

Image source : BollywoodShadis

ರಾಕಿಂಗ್ ಸ್ಟಾರ್ ಯಶ್ ಅವರ ಪುತ್ರ ಯಥರ್ವ್​ (Yatharv) ಯಶ್ ರಷ್ಟೇ ತುಂಟ.

Image source : Newssense

ರಾಧಿಕಾ ಮತ್ತು ಯಶ್ ದಂಪತಿ ತಮ್ಮ ಮಗನ 3ನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

Image source : Republic World

ಹೆಚ್ಚಾಗಿ ಮಕ್ಕಳ ಜೊತೆ (to spend time) ಕಾಲ ಕಳೆಯಲು ಬಯಸುತ್ತಾರೆ ಯಶ್.

Image source : Bollywood shaadis

ಹುಟ್ಟುಹಬ್ಬದ ಪ್ರಯುಕ್ತ ಮಗನಿಗೆ ಶುಭಾಶಯ ತಿಳಿಸಿದ ಯಶ್ ಮತ್ತು ರಾಧಿಕಾ ದಂಪತಿ.

Image source : The indian express

ರಾಕಿ ಭಾಯ್ (Rocky Bhai) ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.

Image source : Pinkvilla

ಹುಟ್ಟು ಹಬ್ಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಯಶ್ ಮತ್ತು ರಾಧಿಕಾ ಹಂಚಿಕೊಂಡಿದ್ದಾರೆ.

Image source : Zoom tv

ಈ ಫೋಟೋಗಳಿಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಯಶ್ ಮಗನಿಗೆ ಶುಭಾಶಯ ತಿಳಿಸಿದ್ದಾರೆ.

Enter Your Description

Image source : Pink villa

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

31 October 2022
Ramya M