ಸಪ್ತಮಿ ಗೌಡ ಕನ್ನಡ ಚಿತ್ರರಂಗದ ಸದ್ಯದ ಸೆನ್ಸೇಷನಲ್ (Sensational) ಹೀರೋಯಿನ್ ಎಂದರೆ ತಪ್ಪಾಗಲಾರದು.

22 October 2022
Ramya M

ಕಾಂತಾರ (Kantara) ಸಿನಿಮಾ ಸಪ್ತಮಿ ಗೌಡ ಅವರ ಎರಡನೇ ಸಿನಿಮಾ.

Image source : Kannadaprabha.com

ಇದಕ್ಕೂ ಮೊದಲು ಅವರು ಪಾಪ್ಕಾರ್ನ್ ಮಂಕಿ ಟೈಗರ್ (Popcorn Monkey Tiger) ಸಿನಿಮಾದಲ್ಲಿ ನಟಿಸಿದ್ದಾರೆ.

Image source : Celebs filmifeed

ಉನ್ನತ ಶಿಕ್ಷಣಕ್ಕಾಗಿ ಅಬ್ರಾಡ್ (Abroad) ತೆರಳಲು ಮುಂದಾಗಿದ್ದ ಸಪ್ತಮಿ ಗೌಡ.

Image source : Mallurpost

ಅದೇ ಸಮಯದಲ್ಲಿ ಸೂರಿ (Suri) ನಿರ್ದೇಶನದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಆಫರ್ ಬಂದಿತ್ತು.

Image source : Stars unfolded

ಸಿನಿಮಾ ಬಿಡುಗಡೆಯಾದ ನಂತರ ಓದಿನತ್ತ ಆಸಕ್ತಿ ಕಡಿಮೆಯಾಗಿತ್ತು.

Image source : Magazine50.com

ಅದಾದ ನಂತರ ನನಗೆ ಹೊಂಬಾಳೆ ಪ್ರೊಡಕ್ಷನ್ (Hombale production) ಕಡೆಯಿಂದ ಕಾಂತಾರ ಸಿನಿಮಾದ ಆಫರ್ ಬಂದಿತ್ತು.

Image source : Wallpaper cave

ಹೊಂಬಾಳೆ ಪ್ರೊಡಕ್ಷನ್ ಕಡೆಯಿಂದ ಆಫರ್ ಬಂದ ಕಾರಣ ನಾನು ಒಪ್ಪಿಕೊಂಡೆ ಎಂದು ಹೇಳಿದರು.

Image source : Twitter

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

22 October 2022
Ramya M