ಬಿಗ್ ಬಾಸ್ ಮನೆಯ ಆಕರ್ಷಕ ಸ್ಪರ್ಧಿ ಸಾನ್ಯ ಅಯ್ಯಾರ್(Sanya iyer).

19 October 2022
Ramya M

ದೊಡ್ಮನೆಯಲ್ಲಿ ರೂಪೇಶ್ ಶೆಟ್ಟಿ(Roopesh Shetty) ಜೊತೆ ಹೆಚ್ಚು ಒಡನಾಟ ಹೊಂದಿದ್ದರು.

Image source : captionsboss

ಇವರಿಬ್ಬರನ್ನು ನೋಡಿದ ಪ್ರೇಕ್ಷಕರು ಸೀಸನ್ 9 ನ ಬೆಸ್ಟ್ ಜೋಡಿ(Best couple) ಎಂದಿದ್ದರು.

Image source : Champaknews

ಆದ್ರೆ ಅದ್ಯಾವುದೂ ಇಲ್ಲಾ ನಾವಿಬ್ಬರೂ ಬರಿ ಸ್ನೇಹಿತರು(Friends) ಎಂದಿದ್ದರು.

Image source : Easilist

ಇದಾದ ನಂತರವೂ ಇವರ ನಡುವಿನ ಆತ್ಮೀಯತೆ ಸ್ನೇಹಕ್ಕೂ ಮೀರಿ ಅತಿಯಾಗಿತ್ತು.

Image source ; Easilist

ವಾರದ ಕತೆಯಲ್ಲಿ ಕಿಚ್ಚ ಸುದೀಪ್(Kicha Sudeep) ಇವರನ್ನು ತರಾಟೆಗೆ ತೆಗೆದುಕೊಂಡರು.

Image source ; Rolingpedia

ಇದಾದ ನಂತರ ರೂಪೇಶ್ ಮತ್ತು ಸಾನ್ಯ ಇಬ್ಬರು ಬೇಸರದಿಂದಿದ್ದರು.

Image source : Newsunzip

ಮೊನ್ನೆ ಕಿಚ್ಚನ ಬಳಿ ಮಳೆಯಲ್ಲಿ ನೆನೆಯುವ ಆಸೆ ಮುಂದಿಟ್ಟಿದ್ದ ಮನೆ ಮಂದಿ.

Image source : Easilist

ನೆನ್ನೆ ಮಳೆ ಬಂದ ಕಾರಣ ಬಿಗ್ ಬಾಸ್(BigBoss) ಸ್ವಾತಿ ಮುತ್ತಿನ ಮಳೆಹನಿ ಹಾಡನ್ನು ಪ್ಲೇ ಮಾಡಿದ್ದಾರೆ.

Image source : Xoticnews

ಸಾನ್ಯ ಅಯ್ಯಾರ್ ಹಳದಿ ಸೀರೆಯುಟ್ಟು ಮೈಚಳಿ ಬಿಟ್ಟು ಕುಣಿದಿದ್ದಾರೆ.

Image source : Xoticnews

ಅವರ ಜೊತೆಗೆ ಮನೆಯವರೆಲ್ಲ ಭಾಗಿಯಾಗಿ, ಸಂತೋಷ ಪಟ್ಟರು.

Image source : Xoticnews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

19 October 2022
Ramya M