ಟಾಲಿವುಡ್ (Tollywood) ನಟಿ ಸಮಂತಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ.

30 October 2022
Ramya M

ಆದರೆ ಸ್ವಲ್ಪ ದಿನಗಳಿಂದ ಸೋಶಿಯಲ್ ಮೀಡಿಯಾದಿಂದ (Social media) ಹೊರ ಉಳಿದ ಸಮಂತಾ.

Image source : B4blaze

ಸಮಂತಾ ರ ಬಗ್ಗೆ ಯಾವುದೇ ಅಪ್ಡೇಟ್ (Update) ಸಿಗದೇ ಅಭಿಮಾನಿಗಳು ಬೇಸರಗೊಂಡಿದ್ದರು.

Image source : Ntvnews

ಇತ್ತೀಚೆಗಷ್ಟೇ ಸಮಂತಾ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ.

Image source : HindiHealthGuide

ಅಷ್ಟೇ ಅಲ್ಲದೆ ಸಮಂತಾ ಅನಾರೋಗ್ಯದ (Health issue) ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ.

Image source : Hautterrfly

ಈಗ ಸಮಂತಾ ಈ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.

Image source : Flickr

ಸಮಂತಾ ಅವರಿಗೆ ಮಯೋಸಿಟಿಸ್ (Myositis) ಎಂಬ ಹೆಸರಿನ ಕಾಯಿಲೆ ಇರುವುದನ್ನು ಸ್ಪಷ್ಟಪಡಿಸಿದ್ದಾರೆ.

Image source : Unfoldedstars

ಈ ಕಾರಣದಿಂದಾಗಿ ಅವರು ಆಸ್ಪತ್ರೆಗೆ (Hospital) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Image source : Androidhindi.in

ಇತ್ತೀಚಿಗಷ್ಟೇ ಸಮಂತಾ ಹೊಸ ಚಿತ್ರ ಯಶೋಧ (Yashodha) ಟ್ರೈಲರ್ ಬಿಡುಗಡೆಯಾಗಿದ್ದು.

Image source : India starz

ಯಶೋಧ ಚಿತ್ರದ ಟ್ರೈಲರ್ ಗೆ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Image source : Newstrack English

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

30 October 2022
Ramya M