ಸಾಕಷ್ಟು ಫೇಮ್ ಹೊಂದಿರುವ ಟಾಲಿವುಡ್ (Tollywood) ನ ಸ್ಟಾರ್ ಹೀರೋಯಿನ್ ಸಮಂತಾ

26 November 2022
Ramya M

Top 1 ನಟಿ ಸ್ಥಾನದಲ್ಲಿ ಸಮಂತಾ ಹೆಸರು.

Image source : ottwatch

ದೀಪಿಕಾ (Deepika), ಆಲಿಯಾ ಭಟ್ (Alia) ರಶ್ಮಿಕಾ (Rashmika) ರನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನ ಪಡೆದ ಸಮಂತಾ.

Image source : cloudfront

ಇತ್ತೀಚೆಗೆ Ormax Media ಸಮೀಕ್ಷೆ ನಡೆಸಿದ್ದು Top 1 ಸ್ಥಾನದಲ್ಲಿ

Image source : NTV Telugu

ಟಾಪ್ 1- ಎಲ್ಲಾ ನಾಯಕಿಯರನ್ನು ಹಿಂದಿಕ್ಕಿ ಸಮಂತಾ (Samantha) ಮೊದಲ ಸ್ಥಾನದಲ್ಲಿದ್ದಾರೆ.

Image source : pinimg

ಟಾಪ್ 2- ನಟಿ ಆಲಿಯಾ ಭಟ್ (Alia Bhatt) ಎರಡನೇ ಸ್ಥಾನದಲ್ಲಿದ್ದಾರೆ

Image source : rojgargyaan

ಟಾಪ್ 3- ಸ್ಟಾರ್ ನಟಿ ನಯನತಾರಾ (Nayanthara) ಮೂರನೇ ಸ್ಥಾನದಲ್ಲಿದ್ದಾರೆ.

Image source : manchsanchalan

ಟಾಪ್ 4- ಟಾಲಿವುಡ್ ನ ಕಾಜಲ್ ಅಗರ್ವಾಲ್ (Kajal Aggarwal) ನಾಲ್ಕನೇ ಸ್ಥಾನದಲ್ಲಿದ್ದಾರೆ

Image source : NTVnews

ಟಾಪ್ 5- ದೀಪಿಕಾ ಪಡುಕೋಣೆ (Deepika Padukone) ಅರ್ಮ್ಯಾಕ್ಸ್ ಮೀಡಿಯಾ ಸಮೀಕ್ಷೆಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

Image source : sukhbeerbrar

ಟಾಪ್ 6- ಇನ್ನು ರಶ್ಮಿಕಾ ಮಂದಣ್ಣ (Rashmika Mandanna) ಆರನೇ ಸ್ಥಾನದಲ್ಲಿದ್ದಾರೆ.

Image source : holagi

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

26 November 2022
Ramya M