ಟಾಲಿವುಡ್ (Tollywood) ಸ್ಟಾರ್ ಹೀರೋಯಿನ್ ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದು ತಿಳಿದಿದೆ.

29 November 2022
Ramya M

ಸಮಂತಾ ಮಯೋಸೈಟಿಸ್ (Myositis) ಎಂಬ ರೋಗಕ್ಕೆ ತುತ್ತಾಗಿದ್ದಾರೆ .

Image source : b4blaze

ಈ ರೋಗದಿಂದಾಗಿ ಸ್ನಾಯು ನೋವಿನಿಂದ ಬಳಲುತ್ತಿರುವ ಸಮಂತಾ (samantha).

Image source : Tv9telugu

ಮಯೋಸೈಟಿಸ್‌ಗಾಗಿ ಅಮೇರಿಕಾದ ಚಿಕಿತ್ಸೆ ತೆಗೆದುಕೊಂಡ ನಟಿ .

Image source : tv9telugu

ಅದೇ ಟ್ರೀಟ್‌ಮೆಂಟ್ (Treatment) ಈಗ ಭಾರತದಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಸಮಂತಾ.

Image source : trendstak

ಆದಾಗ್ಯೂ ರೋಗ ವಾಸಿಯಾಗದ ಕಾರಣ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.

Image source : sarkarimoj

ಈಗ ಆಯುರ್ವೇದ ವೈದ್ಯಕೀಯಕ್ಕಾಗಿ ಕೇರಳಕ್ಕೆ (Kerala) ಹೋದ ಸಮಂತಾ .

Image source : jyotishpradeep

ಕೇರಳದಲ್ಲಿ ಮಯೋಸೈಟಿಸ್‌ ಗೆ ಆಯುರ್ವೇದ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ .

Image source : tv9marathi

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

29 November 2022
Ramya M