ತೆಲುಗು ಚಿತ್ರರಂಗದ(Telugu industry) ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದರು.

14 October 2022
Ramya M

ತಮಿಳು ಹಾಗೂ ಬಾಲಿವುಡ್(Tamil and Bollywood) ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ನಟಿ

Image source : Daily khabar

ಮೊದಮೊದಲು ಬಬ್ಲಿ ಕ್ಯಾರೆಕ್ಟರ್ಗಳನ್ನೇ(character's) ಆರಿಸಿಕೊಳ್ಳುತ್ತಿದ್ದರು

Image source : Mirran gallery

ಈಗ ಸಮಂತಾ ಎರಡನೇ ಇನ್ನಿಂಗ್ಸ್ (innings)ಶುರು ಮಾಡಿದ್ದಾರೆ.

Image source : Telugu The fine xpress

ಈಗ ಬಹಳ ಬೋಲ್ಡ್ ಮತ್ತು ಹಾಟ್(bold and Hot) ಪಾತ್ರಗಳತ್ತ ಒಲವನ್ನು ತೋರಿದ್ದಾರೆ.

Image source : hautterfly

ಪುಷ್ಪಾದ ಐಟಂ ಸಾಂಗ್(item song) ನಲ್ಲಿ ಕುಣಿದ ಪರಿಗೆ ಚಿತ್ರರಂಗವೇ ದಂಗಾಗಿತ್ತು.

Image source : preranatvchannel

ಇತ್ತೀಚಿಗೆ ಸಮಂತಾ ಚರ್ಮ ಸಮಸ್ಯೆಯಿಂದ(skin problem) ಬಳಲುತ್ತಿರುವುದಾಗಿ ಸುದ್ದಿ ಹರಿದಾಡಿತ್ತು.

Image source : Filmify

ಇವುಗಳಿಗೆ ಸಂಬಂಧಿಸಿದಂತೆ ರಿಯಾಕ್ಟ್ ,(react)ಮಾಡಿರುವ ನಟಿ.

Image source : Filmifly

Down not out ಎಂಬ ಟೀ ಶರ್ಟ್ ಧರಿಸಿ ತಮ್ಮ ನಾಯಿಯ ಜೊತೆಗಿನ ಫೋಟೋ ಪ್ರಕಟಿಸುವ ಮೂಲಕ ಉತ್ತರಿಸಿದ್ದಾರೆ.

Image source : 10Tv.in

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannaa

14 October 2022
Ramya M