ಇತ್ತೀಚೆಗೆ ಸಮಂತ (Samantha) ಹೊಸ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

18 November 2022
Ramya M

ಸಮಂತಾಗೆ ಕಥೆ ಹೇಳಿದ ಖ್ಯಾತ ನಟ ನಿರ್ದೇಶಕ ರಾಹುಲ್ ರವೀಂದ್ರನ್(Rahul Ravindran).

Image source : B4blaze

ಸಮಂತಾಗೆ ಕಥೆ ಇಷ್ಟವಾಗಿದ್ದು ತಕ್ಷಣವೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Image source : telugu The fine express

ಈ ಮೊದಲು ಈ ಕಥೆಯನ್ನು ರಶ್ಮಿಕಾಗೆ (Rashmika Mandanna) ಹೇಳಿದ್ದ ರಾಹುಲ್.

Image source : TV9Telugu

ರಶ್ಮಿಕಾ ಪ್ರಸ್ತುತ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ (Rashmika Busy with Movies).

Image source : TV9Telugu

ಈ ಕಾರಣದಿಂದಾಗಿ ಸಮಂತ ಕೈ ಸೇರಿದೆ ರಶ್ಮಿಕಾ ನಟಿಸಬೇಕಿದ್ದ ಸಿನಿಮಾ.

Image source : gyanitota

ಈ ಕಾರಣ ಸಮಂತಗಾಗಿಯೇ ಈ ಸ್ಕ್ರಿಪ್ಟ್ ರೆಡಿ ಮಾಡಿದ್ದು ಸಮಂತಾ (Samantha) ಒಪ್ಪಿಗೆ ನೀಡಿದ್ದಾರೆ.

Image source : Pinterest

ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರ ಬಂದಿಲ್ಲ.

Image source : satnanewsmedia

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

18 November 2022
Ramya M