ಟಾಲಿವುಡ್‌ನ (Tollywood) ಪ್ರಮುಖ ನಟಿಯರಲ್ಲೊಬ್ಬರು ಸಾಯಿ ಪಲ್ಲವಿ.

24 November 2022
Ramya M

ಅಭಿಮಾನಿಗಳು ಪ್ರೀತಿಯಿಂದ ಲೇಡಿ ಪವರ್ ಸ್ಟಾರ್ ಎಂದು ಕರೆಯುತ್ತಾರೆ.

Image source : cloudfront

ಅವರು 2015 ರಲ್ಲಿ ಪ್ರೇಮಂ (Premam) ಚಿತ್ರದ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು.

Image source : hindimaijaane

ಇದುವರೆಗೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ (Hit movies) ನಟಿಸಿದ್ದಾರೆ.

Image source : peakpx

ಇದೀಗ ಸಾಯಿ ಪಲ್ಲವಿ (Sai Pallavi) ಸಿನಿಮಾಗಳಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Image source : theprimetime

ಎಂಬಿಬಿಎಸ್ (MBBS) ಮುಗಿಸಿದ್ದು,ಮುಂದಿನ ದಿನಗಳಲ್ಲಿ ವೃತ್ತಿಯತ್ತ ಗಮನ ಹರಿಸಲಿದ್ದಾರೆ ಎನ್ನಲಾಗುತ್ತಿದೆ.

Image source : b4blaze

ಕೊಯಮತ್ತೂರಿನಲ್ಲಿ (Coimbatore) ತನ್ನದೇ ಆದ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದಾರೆ ಸಾಯಿ ಪಲ್ಲವಿ.

Image source : cloudfront

ಆ ಬಳಿಕ ವೈದ್ಯೆಯಾಗಿ ( As a doctor) ಅಲ್ಲಿಯೇ ನೆಲೆಯೂರಲಿದ್ದಾರೆ ಎನ್ನಲಾಗುತ್ತಿದೆ.

Image source : kressup

ಈ ಆಸ್ಪತ್ರೆಯನ್ನು ಸಾಯಿ ಪಲ್ಲವಿ ಮತ್ತು ಅವರ ತಂಗಿ ಪೂಜಾ ಕಣ್ಣನ್ ನಿರ್ವಹಿಸಲಿದ್ದಾರೆ.

Image source : Filmy Telugu

ಕೊನೆಯದಾಗಿ ಗಾರ್ಗಿ (Gargi) ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ.

Image source : morninglazziness

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

24 November 2022
Ramya M