ಡೆಬಿಟ್ ಕಾರ್ಡ್ ಅಥವಾ ಏಟಿಎಂ ಕಾರ್ಡ್‌ ಮೇಲೆ ಆಕ್ಸಿಡೆಂಟಲ್ ಇನ್ಸೂರೆನ್ಸ್ ಇರುತ್ತದೆ.

30 November 2022
Ramya M

ಇನ್ಸೂರೆನ್ಸ್ ಕವರೇಜ್ ಎಂಬುದು ಡೆಬಿಟ್ ಕಾರ್ಡ್ ವೆರಿಯಂಟ್ (Debit card variant) ಬದಲಾಗುತ್ತದೆ.

Image source : Card mantr

ಅಪಾಯ ಸಂಭವಿಸುವ ಮೊದಲು 90 ದಿನಗಳಲ್ಲಿ ಕಾರ್ಡ್‌ನ ಒಂದು ಬಾರಿಯಾದರೂ ವರ್ಗಾವಣೆ ಆಗಿರಬೇಕು. ಆಗಲೇ ವಿಮಾ ಬರುತ್ತದೆ.

Image source : gkbooks

ಎಸ್‌ಬಿಐ (SBI) ಗೋಲ್ಡ್ ಕಾರ್ಡ್ (Master, Visa cards) ಹೊಂದಿರುವ ಅವರಿಗೆ ರೂ. 2 ಲಕ್ಷದವರೆಗೆ ಇನ್ಸೂರೆನ್ಸ್ ಕವರೇಜ್ (Insurance coverage) ಇರುತ್ತದೆ.

Image source : wtechni

ಎಸ್‌ಬಿಐ ಪ್ಲಾಟಿನಂ ಕಾರ್ಡ್ (Master, Visa cards) ಹೊಂದಿರುವ ಅವರಿಗೆ ಆದರೆ ರೂ. 5 ಲಕ್ಷದವರೆಗೆ ಇನ್ಸೂರೆನ್ಸ್ ಕವರೆಜ್ ಲಭ್ಯವಿದೆ.

Image source : hamaragrow

ಹಾಗೆಯೇ ಎಸ್‌ಬಿಐ ಪ್ರೈಡ್ ಬಿಸಿನೆಸ್ ಕಾರ್ಡ್ ಆಗಿದ್ದರೂ ರೂ. 2 ಲಕ್ಷ ಇನ್ಸೂರೆನ್ಸ್ ಬರುತ್ತದೆ.

Image source : kreditkar

ಎಸ್‌ಬಿಐ ಪ್ರೀಮಿಯಂ ಬಿಸಿನೆಸ್ ಕಾರ್ಡ್ (Master, Visa cards) ಹೊಂದಿರುವ ಅವರಿಗೆ ರೂ. 5 ಲಕ್ಷ ವರೆಗೆ ವಿಮಾ ಇರುತ್ತದೆ.

Image source : arunachalsic

ಎಸ್‌ಬಿಐ Visa Signature ಅಥವಾ MasterCard ಡೆಬಿಟ್ ಕಾರ್ಡ್ ಹೊಂದಿರುವ ಅವರಿಗೆ ರೂ. 10 ಲಕ್ಷದವರೆಗೆ ಇನ್ಸೂರೆನ್ಸ್ ಕವರೆಜ್ ಇರುತ್ತದೆ.

Image source : wizardcybercafe

ಬ್ಯಾಂಕ್ ಪ್ರತಿಬಾರಿಯೂ ಡೆಬಿಟ್ ಕಾರ್ಡ್‌ಗಳ ಮೇಲೆ ಇನ್ಸೂರೆನ್ಸ್ ಬದಲಾಗುತ್ತದೆ.

Image source : notebanao

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123 Kannada

30 November 2022
Ramya M