ಎಸ್ ಎಸ್ ರಾಜಮೌಳಿ (S.S.Rajamouli) ನಿರ್ದೇಶನದ ಚಿತ್ರ ಆರ್ ಆರ್ ಆರ್.

07 November 2022
Ramya M

ಈ ಚಿತ್ರವನ್ನು ಡಿವಿವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್(DVV Entertainments banner) ಅಡಿಯಲ್ಲಿ, ಭಾರೀ ಪ್ರಮಾಣದಲ್ಲಿ ನಿರ್ಮಿಸಿದ್ದಾರೆ.

Image source : The Better india

ನಮ್ಮ ದೇಶದಲ್ಲಿ ಸಂಚಲನ ಕ್ರಿಯೇಟ್ ಮಾಡಿದ್ದ ಆರ್ ಆರ್ ಆರ್ (RRR).

Image source : Telugu bulletin

ಚಿತ್ರ ಜಪಾನ್‌ನಲ್ಲಿ (In Japan) ಎರಡು ವಾರಗಳ ಹಿಂದೆ ಬಿಡುಗಡೆಯಾಯಿತು.

Image source : Next big what

ಜಪಾನ್‌ನಲ್ಲಿ ಈ ಸಿನಿಮಾ ಎರಡು ವಾರಗಳಿಗೆ 135 ಮಿಲಿಯನ್ಸ್ ಸ್ವಂತ ಮಾಡಿಕೊಂಡಿದೆ.

Image source : Telugu bulletin

ಅಮೆರಿಕನ್ ಡಾಲರ್‌ನಲ್ಲಿ 1 ಮಿಲಿಯನ್ ಡಾಲರ್‌ಗೆ(1 million dollars) ಹತ್ತಿರದಲ್ಲಿದೆ

Imagge source : Telengana today

ನಮ್ಮ ದೇಶದ ಕರೆನ್ಸಿಯಲ್ಲಿ ಸುಮಾರು ರೂ. 8 ಕೋಟಿ ಗ್ರಾಸ್ ಕಲೆಕ್ಷನ್ಸ್ ತಲುಪಿದೆ.

Image source : What on ott

ಜಪಾನ್ ನ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟ ಪಟ್ಟಿದ್ದು , ಆರ್ ಆರ್ ಆರ್ ಸಂಚಲನ ಮೂಡಿಸಿದೆ.

Image source : Apna bihar.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

07 November 2022
Ramya M