ಬಿಗ್ ಬಾಸ್ (Bigboss) ಮನೆಯ ಜೋಡಿ ಹಕ್ಕಿಗಳಾಗಿರುವ ಸಾನಿಯಾ ಮತ್ತು ರೂಪೇಶ್.

15 October 2022
Ramya M

ಒಂದಲ್ಲ ಒಂದು ವಿಷಯದಿಂದ ಸುದ್ದಿಯಾಗುತ್ತಿರುವ ಜೋಡಿ.

Image source : Ottplay

ರೂಪೇಶ್ (Roopesh setty) ಮತ್ತು ಸಾನಿಯಾ ಅವರ ಆತ್ಮೀಯತೆ ಸ್ನೇಹಕ್ಕೂ ಹೆಚ್ಚಾಗಿ ನಿಂತಿದೆ

Image source : Newsintv

ಇವರಿಬ್ಬರ ಮಧ್ಯೆ ಪ್ರೀತಿ (love) ಮೂಡುತ್ತಿದೆ ಎಂದರೆ ತಪ್ಪಾಗಲಾರದು.

Image source : easilist

ಸನ್ನೆ ಮಾಡಿಕೊಂಡು ಮೆಲ್ಲನೆ ಧ್ವನಿಯಲ್ಲಿ ಇಬ್ಬರ ಗುಸು ಗುಸು.

Image source : Newsintv

ಇದಾದ ನಂತರ ಮಧ್ಯರಾತ್ರಿ ಸಾನಿಯಾ ಅವರನ್ನು ಅವರು ರೂಪೇಶ್ ಶೆಟ್ಟಿ ತಬ್ಬಿಕೊಂಡಿದ್ದಾರೆ (hugged).

Image source : Rollingpedia

ವರ್ಕೌಟ್ (Workout) ಮಾಡಬೇಕಾದರೆ ಸಾನಿಯಾ ಅವರನ್ನು ಎತ್ತಿಕೊಂಡು ಸುತ್ತಾಡಿದ ರೂಪೇಶ್

Image source : Newsintv

ಈ ವಿಚಾರಗಳಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿದ್ದಾರೆ

Image source : Newsintv

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

15 October 2022
Ramya M